ಕಿಚ್ಚ ಸುದೀಪ್ ಶಿಕಾರಿಪುರಕ್ಕೆ

ಶಿಕಾರಿಪುರಕ್ಕೆ ಬಿವೈ ವಿಜಯೇಂದ್ರ ಅವರ ಪ್ರಚಾರಕ್ಕೆ
ಕಿಚ್ಚ ಸುದೀಪ್ ಈ ದಿನ ಸೇರ್ಪಡೆಗೊಳ್ಳಲಿದ್ದಾರೆ
ಎಂದು ಸಂಸದರಾದ ಬಿ ವೈ ರಾಘವೇಂದ್ರ ಅವರು
ನಿನ್ನೆ ನಡೆದ ಶಿರಕೊಪ್ಪ ರೋಡ್ ಶೋ ಅಲ್ಲಿ ರಾಘವೇಂದ್ರ ಅವರು ಖಚಿತಪಡಿಸಿದ್ದಾರೆ.