ಶಿವಮೊಗ್ಗ ನಗರಕ್ಕೆ ಮತ್ತೊಂದು ಹೆಮ್ಮೆ:

0
1203

ಶಿವಮೊಗ್ಗ ನಗರಕ್ಕೆ ಮತ್ತೊಂದು ಹೆಮ್ಮೆ:

ಭಾರತ ಸರ್ಕಾರದ ರಕ್ಷಣಾ ಇಲಾಖೆ ಯಿಂದ ಶಿವಮೊಗ್ಗ ನಗರಕ್ಕೆ ಬಾಂಗ್ಲ ದೇಶದ ಮೇಲೆ ಸೆಣಸಾಡಿ ಯುದ್ಧದಲ್ಲಿ ಭಾರತವನ್ನು ಗೆಲ್ಲಿಸಿದ ಯುದ್ಧ ಟ್ಯಾಂಕರ್ T55 ನಾಳೆ ಶಿವಮೊಗ್ಗ ನಗರದ MRS ಸರ್ಕಲ್ ನಲ್ಲಿ ಗೌರವದಿಂದ ನಾಳೆ ಬೆಳಿಗ್ಗೆ 11 ಗಂಟೆಗೆ ತೆಲೆಎತ್ತಿ ನಿಲ್ಲುತ್ತಿದೆ.

ಭಾರತ ಸರ್ಕಾರದ ಹಿರಿಯ ಜನಪ್ರತಿನಿಧಿಗಳ ಸಹಕಾರ ಪಡೆದು ನಮ್ಮ ಜನಪರ ಸಂಸದರು ಶ್ರೀ ಬಿ. ವೈ. ರಾಘವೇಂದ್ರ ರವರ ಶತ ಪ್ರಯತ್ನ ಸಫಲವಾಗಿದೆ.

ಸಾಧ್ಯವಾಗಿಸಿದ ನಮ್ಮ ಡಾ. ಹಿರೇಮಠ ಉಪನಿರ್ದೇಶಕರು ಸೈನಿಕ ಕಲ್ಯಾಣ ಇಲಾಖೆ ಶಿವಮೊಗ್ಗ ಇವರಿಗೆ ಅಭಿನಂದನೆಗಳು

ಪ್ರಯತ್ನಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ನಾವೆಲ್ಲರೂ ಅಭಿನಂದನೆ ಸಲ್ಲಿಸೋಣ.

ಜೈ ಹಿಂದ್