Wednesday, September 25, 2024
spot_img

ವೀರಶೈವ ಅಂಗಾಯತರು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರುವು ಹೋರಾಟ

  1. ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ, ಬೆಂಗಳೂರು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್, ಶಿವಮೊಗ್ಗ. ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ (ರಿ.) ಶಿವಮೊಗ್ಗ. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಶಿವಮೊಗ್ಗ.

ಕೇಂದ್ರ ಸರಕಾರವು ಹೊರಡಿಸಿರುವ ಇತರೆ ಹಿಂದುಳಿದ ವರ್ಗಗಳ OBC (Other Backward Castes) ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು ಇತರೆ ಹಿಂದುಳಿದ ವರ್ಗಗಳ (OBC) ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ
ಮಾಡುವ ಕುರಿತು,

ಸಮುದಾಯವು ಅತಿ
ಕರ್ನಾಟಕ ರಾಜ್ಯದಲ್ಲಿ ವೀರಶೈವ/ಲಿಂಗಾಯತ ಹೊಂದಿದ್ದರೂ ಆರ್ಥಿಕ, ಶೈಕ್ಷಣಿಕ, ಉದ್ಯೋಗದ ವಿಚಾರಗಳಲ್ಲಿ ಅವರ ಜೀವನ ಬಹಳ ದುಸ್ತರವಾಗಿದ್ದು ಇದಕ್ಕೆ ಪರಿಹಾರವಾಗಿ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅವಕಾಶ ಪಡೆಯುವ ಹೆಚ್ಚು ಜನಸಂಖ್ಯೆ ದೃಷ್ಟಿಯಿಂದ ನಾಡಿನ ಜಗದ್ಗುರುಗಳು ಹಾಗು ಮಠಾಧೀಶರುಗಳು ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಡಿಯಲ್ಲಿ ದಿನಾಂಕ:02-06-2023 ರಂದು ಬೆಂಗಳೂರುನಲ್ಲಿ ಜರುಗಿದ ಸಭೆಯಲ್ಲಿ ರಾಜ್ಯಾದ್ಯಂತ ಸರಣಿ ಸಭೆಗಳನ್ನು ಆಯೋಜಿಸಿ ಇಡೀ ಸಮುದಾಯವನ್ನು ಈದಿಸೆಯಲ್ಲಿ ಜಾಗೃತಿಗೊಳಿಸುವ ಜೊತೆ ಜೊತೆಗೆ ಕೇಂದ್ರ ಮೀಸಲಾತಿಗೆ ಈಗಾಗಲೆ ಸೇರ್ಪಡೆಗೊಂಡಿರುವ ಕೆಲವು ಉಪ ಜೊತೆಗೆ ಮಿಕ್ಕ ಉಪ ಪಂಡಗಳನ್ನು ಇಡಿಯಾಗಿ ಕೇಂದ್ರದ ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಪಟ್ಟಿಯಲ್ಲಿ ಸೇರಿಸಬೇಕೆಂದು ಹಕ್ಕೊತ್ತಾಯದ ನಿರ್ಣಯ ಕೈಗೊಂಡಿತ್ತು.
ಪಂಗಡಗಳ
ಅದರಂತೆ ದಿನಾಂಕ:15-06-2023 ರಂದು ಇತಿಹಾಸ ಪ್ರಸಿದ್ಧ ಪ್ರಭಾವಿ ಹುಬ್ಬಳಿಯ ಮೂರುಸಾವಿರ ಮಠದ ಆಶ್ರಯದಲ್ಲಿ ಗುರು-ವಿರಕ್ತ ಜಗದ್ಗುರುಗಳು ಮಠಾಧೀಶರುಗಳು ಮತ್ತು ಉಪ ಪಂಗಡಗಳ ಗಣ್ಯ ಮಾನ್ಯರು ಭಾಗವಹಿಸಿ ಹಕ್ಕೊತ್ತಾಯದ ಕೋರಿಕೆಯನ್ನು ತಾರ್ಕಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗಲು ನಿರ್ಣಯಿಸಿತ್ತು.
ಅಂದಿನ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶ್ರೀಯುತ ಶಿವಶಂಕರಪ್ಪನವರು ಮಠಾಧೀಶರ ವೇದಿಕೆಯ ಪತ್ರಮುಖೇನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಅತ್ಯಂತ ಸ್ತುತ್ಯಾರ್ಹ. ಹಕ್ಕೊತ್ತಾಯದ ನಿರ್ಣಯಕ್ಕೆ
ಡಾ.ಶಾಮನೂರು

ಅದೇ ರೀತಿ ಆ ದಿನದ ವೇದಿಕೆಯಿಂದ ವೀರಶೈವ/ಲಿಂಗಾಯತ ಪಂಚಮಸಾಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಾವಿ ಬೆಟ್ಟಪ್ಪನವರು ಮತ್ತು ಹಾಲಿ ರಾಜ್ಯಾಧ್ಯಕ್ಷರಾದ ಜಿ.ಪಿ. ಪಾಟೀಲ್‌, ಹುಬ್ಬಳ್ಳಿಯ ಖ್ಯಾತ ವಕೀಲರು ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಮೋಹನ್ ಲಿಂಬಿಕಾಯಿ ಹಾಗೂ ರೆಡ್ಡಿ ಸಮಾಜದ ಗೌರವಧ್ಯಾಕ್ಷರು ಮತ್ತು ಶಾಸಕರಾದ ಜಿ.ಎಸ್. ಪಾಟೀಲ್, ಶೇಖರಗೌಡ ಮಾಲಿ ಪಾಟೀಲ್ ಮತ್ತು ಗಾಣಿಗ ಸಮಾಜದ ರಾಜ್ಯಾಧ್ಯಕ್ಷರಾದ ಗದುಗಿನ ಡಾ. ಶೇಖರ ರಾಜ್ಯಾಧ್ಯಕ್ಷರಾದ ಶ್ರೀ ಸಜ್ಜನ್ ಹಾಗು ಹಂಡೆ ವಜೀರ ಸಮಾಜದ ಮುಖ್ಯಸ್ಥರಾದ ಶ್ರೀ ಜಿ.ಎನ್. ಪಾಟೀಲ್ ರವರು ಸಂಪೂರ್ಣ ಬೆಂಬಲವು ಅಷ್ಟೇ ಅಭಿನಂದನೀಯ.

ದಿನದಂದೇ ದಿನಾಂಕ:09-07-2023ರಂದು ಗುಲ್ಬರ್ಗಾ ಮಹಾನಗರದಲ್ಲಿ ಮುಂದಿನ ಸಭೆಯನ್ನು ಆಯೋಜಿಸಲು ನಿರ್ಣಯ ಕೈಗೊಂಡಂತೆ ಪೂಜ್ಯ ಶ್ರೀ ಶರಣ ಬಸಪ್ಪ ಅಪ್ಪಾ ಅವರ ನೇತೃತ್ವದಲ್ಲಿ 09-072023 ರಂದು ಅಭೂತ ಪೂರ್ವ ಯಶಸ್ಸಿನ ಸಭೆ ಜರುಗಿದೆ. ಅಂದಿನ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾ, ನೂತನ ರಾಜ್ಯ ಸರ್ಕಾರದ ಸಚಿವರುಗಳಾದ ಶ್ರೀ ಈಶ್ವರ ಖಂಡ್ರೆ, ಡಾ|| ಶರಣ ಪ್ರಕಾಶ್ ಬಿ.ಆರ್.ಪಾಟೀಲ್, ಪಾಟೀಲ್, ಶರಣಬಸಪ್ಪ ದರ್ಶನಾಪುರ, ಶಾಸಕರುಗಳಾದ ಎಂ.ವೈ. ಪಾಟೀಲ್‌, ಪಾಟೀಲ್, ಶಶೀಲ್ ನಮೋಷಿ ಅವರುಗಳು ಬಸವರಾಜ ರಾಯರಡ್ಡಿ, ಎಂ.ಎಲ್.ಸಿ ಗಳಾದ ಬಿ.ಜಿ ಸಕ್ರಿಯವಾಗಿ ಪಾಲ್ಗೊಂಡು ಇಡೀ ಸಮಾಜಕ್ಕೆ ಕೇಂದ್ರ ಮೀಸಲಾತಿ ಪಡೆಯಲು ಒಕ್ಕೊರಲಿನ ಬೆಂಬಲ ಘೋಷಿಸಿದ್ದು ವೇದಿಕೆಯ ಸಂಘಟಿತ ಪ್ರಯತ್ನಕ್ಕೆ ಆನೆ ಬಲ ತಂದು ಕೊಟ್ಟಿತು.

 

 

ದಿನಾಂಕ:06-07-2023 ರಂದು ಅಖಿಲ ಭಾರತ ವೀರಶೈವ ಮಹಾಸಭೆಯು ಹಮ್ಮಿಕೊಂಡಿದ್ದ ನೂತನ ಶಾಸಕರ ಅಭಿನಂಧನಾ ಸಭೆಯಲ್ಲಿ ಎಲ್ಲಾ ಪಕ್ಷದ ಶಾಸಕರು ಸಂಪೂರ್ಣ ಬೆಂಬಲವನ್ನು ವೇದಿಕೆಯ ಸಂಘಟಿತ ಪ್ರಯತ್ನಕ್ಕೆ ಪಡೆಯಬೇಕೆಂಬ ಆಶಯಕ್ಕೆ ಮಹಾಸಭೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಈಶ್ವರ ಖಂಡ್ರೆಯವರು ಧ್ವನಿಯಾಗಿದ್ದು ಪ್ರಶಂಸನೀಯವಾಗಿದೆ.

ಹಾಗೆಯೆ ದಿನಾಂಕ:11-07-2023 ರಂದು ನಮ್ಮ ಸಮುದಾಯದ ಎಲ್ಲಾ ಸಚಿವರು, ಶಾಸಕರ ಸಭೆಯನ್ನು ಶ್ರೀಶೈಲ ಮತ್ತು ಉಜೈನಿ ಜಗದ್ಗುರುಗಳ ಮಹಾಸಾನ್ನಿಧ್ಯದಲ್ಲಿ ಹಾಗೂ ಹಲವಾರು 22 ಬೆಲ್ ಹೋಟೆಲ್ ಮಠಾಧೀಶರ ಸಮ್ಮುಖದಲ್ಲಿ ಬೆಂಗಳೂರಿನ ಗುಬ್ಬಿ ತೋಟದಪ್ಪನವರ ಧರ್ಮಛತ್ರದ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಡಾ| ಶಾಮನೂರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಹಾಗೂ ಶಾಸಕರಾದ ಶಿವಶಂಕರಪ್ಪನವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್, ಬಿ.ವೈ ವಿಜಯೇಂದ್ರ, ಅರವಿಂದ ಬೆಲ್ಲದ್ ಮತ್ತು ಇತರೆ 20 ಕ್ಕು ಹೆಚ್ಚು ಶಾಸಕರುಗಳು ಪಕ್ಷಾತೀತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಮೀಸಲಾತಿ ಬೇಡಿಕೆಗೆ ಯಶಸ್ಸು ದೊರೆಯುವಂತೆ ಅಖಂಡ
ಬೆಂಬಲ ಸೂಚಿಸಿದರು.

ಶಿವಮೊಗ್ಗದಲ್ಲಿ ಇಂದಿನ ಐತಿಹಾಸಿಕ ಸಭೆಯು ಕೇಂದ್ರ (OBC) ಓಬಿಸಿ ಮೀಸಲಾತಿಯನ್ನು ವೀರಶೈವ ಲಿಂಗಾಯಿತದ ಎಲ್ಲಾ ಉಪ ಪಂಗಡಗಳಿಗೆ ವಿಸ್ತರಿಸಬೇಕೆಂಬ ಒಕ್ಕೊರಲ ನಿರ್ಣಯವನ್ನು ಕೈಗೊಂಡಿತು.

Related Articles

Stay Connected

0FansLike
3,912FollowersFollow
0SubscribersSubscribe

Latest Articles