Thursday, September 26, 2024
spot_img

ಹರ್ಷ ಹಿಂದೂ ಕೊಲೆ ಆರೋಪಿಗಳಿಗೆ ಜೈಲೇಗತಿ ??

  • ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ

ಶಿವಮೊಗ್ಗದ ಬಜರಂಗದಳಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿ ಫರಜ್ ಪಾಷಾಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ಕೋರಿ ಪಾಷಾ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜಿ. ಬಸವರಾಜು ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ
ನ್ಯಾಯಪೀಠ, ”ಕಾನೂನು ಬಾಹಿರ ಚುಟುವಟಿಕೆಗಳ
(ನಿಯಂತ್ರಣ)
ಆರೋಪಿ
ಅಪರಾಧಗಳು
ಕಾಯಿದೆಯಡಿಯಲ್ಲಿ ಅರ್ಜಿದಾರ ವಿರುದ್ಧ ಹೊರಿಸಲಾಗಿರುವ ನಿಸ್ಸಂದೇಹವಾಗಿ ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವಂತಿವೆ. ಜತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಅರ್ಜಿದಾರ ಕೋಮುವಾದಿಯಂತೆ ಕಂಡು ಬರುತ್ತಾನೆ. ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹರ್ಷನನ್ನು ಹತ್ಯೆಗೈಯ್ಯಲಾಗಿದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ಅಲ್ಲದೆ, ಪ್ರಕರಣದಲ್ಲಿ ಮೇಲ್ಮನವಿದಾರ ಪಾಷಾ 8ನೇ ಆರೋಪಿಯಾಗಿದ್ದಾನೆ. ಈತ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದನೇ ಇಲ್ಲವೇ ಎಂಬುದು ಈ ಹಂತದಲ್ಲಿ ನಿರ್ಧರಿಸಲಾಗದು. ತನಿಖೆಯ ಪ್ರಕಾರ 1ರಿಂದ 6ನೇ ಆರೋಪಿಗಳು ಅಕ್ರಮ ಸಂಘಟಿತರಾಗಿ ಹಿಂದೂಗಳಲ್ಲಿ ಭಯ ಬಿತ್ತಲು ಹರ್ಷ ನನ್ನು ಕೊಲ್ಲಲು ನಿರ್ಧರಿಸಿದ್ದರು, ನಿರ್ಧರಿಸಿದ್ದರು,”
ಎಂದು

ಅಭಿಪ್ರಾಯಪಟ್ಟ ಹೈಕೋರ್ಟ್, ಪಾಷಾ ಜಾಮೀನು ಅರ್ಜಿ
ವಜಾಗೊಳಿಸಿದೆ.
1ರಾಷ್ಟ್ರೀಯ ತನಿಖಾ ದಳ (ಎನ್‌ಐಎ)
ಪರ ವಕೀಲ ಪಿ.ಪ್ರಸನ್ನ ಕುಮಾರ್‌ ವಾದ ಮಂಡಿಸಿದ್ದರು.
ಶಿವಮೊಗ್ಗ ಭಾರತಿ ನಗರದ ಅಡ್ಡರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಎದುರು 2022ರ ಫೆ.20ರಂದು ಹರ್ಷ ಅಲಿಯಾಸ್ ಹಿಂದು ಹರ್ಷನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಪೇಟೆ ಠಾಣಾ ಪೊಲೀಸರು, ತನಿಖೆ ನಡೆಸಿ ಮೇಲ್ಮನವಿದಾರರನ್ನು ಬಂಧಿಸಿದ್ದರು. ನಂತರ
ತನಿಖೆಯು
ಎನ್‌ಐಎ
ಪೊಲೀಸರಿಗೆ
ವರ್ಗಾವಣೆಯಾಗಿತ್ತು.
ಪ್ರಕರಣದಲ್ಲಿ ಜಾಮೀನು ಕೋರಿ ಪಾಷಾ ಸಲ್ಲಿಸಿದ್ದ ವಜಾಗೊಳಿಸಿ
ಅರ್ಜಿ
ಎನ್‌ಐಎ
ವಿಶೇಷ
ನ್ಯಾಯಾಲಯ 2022ರ 8.17ರಂದು ಆದೇಶಿಸಿತ್ತು. ಹಾಗಾಗಿ, ಆರೋಪಿ ಮೇಲ್ಮನವಿ ಸಲ್ಲಿಸಿದ್ದನು.

Related Articles

Stay Connected

0FansLike
3,912FollowersFollow
0SubscribersSubscribe

Latest Articles