ಶಿವಮೊಗ್ಗದ ಇಲಿಯಾಜ್ ನಗರದಲ್ಲಿ ಮರ್ಡರ್

0
1276

ಶಿವಮೊಗ್ಗದ ಇಲಿಯಾಜ್ ನಗರದಲ್ಲಿ ಮರ್ಡರ್

ಸಾತ್ವಿಕ ನುಡಿ, ಶಿವಮೊಗ್ಗ

ಇಲಿಯಾಜ್ ನಗರದಲ್ಲಿ ಮರ್ಡರ್ ಆಗಿದೆ. ವೈಯುಕ್ತಿಕ ಕಾರಣಕ್ಕೆ ಕೊಲೆಯಾಗಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ. ಕೊಲೆ ಆರೋಪಿಗಳು ಪೊಲೀಸರು ಬಂದಿಸಿದ್ದಾರೆ. ಎಂಬ ಮಾಹಿತಿ ಇದೆ

ಮಂಡ್ಲಿ ವಾಸಿ ಆಟೋ ಡ್ರೈವರ ಆಸಿಫ್ (25) ಎಂಬುವನನ್ನ ಕೊಲೆ ಮಾಡಲಾಗಿದೆ. ಕೊಲೆಗೆ ವೈಯುಕ್ತಿಕ ಕಾರಣವೆನ್ನಲಾಗುತ್ತಿದೆ ಕೊಲೆ ಆರೋಪಿ ಜಬಿ ಎಂದು ತಿಳಿದು ಬಂದಿದೆ. ಜಬಿಯ ಸಹೋದರಿ ಮಗಳಿಗೆ ಆಸಿಫ್ ಕಿರುಕುಳ ನೀಡುತ್ತಿದ್ದ ಆರೋಪದ ಅಡಿಯಲ್ಲಿ ಈ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ.

ಯುವಕನ ತಲೆಯ ಹಿಂಬದಿಗೆ ಮಾರಕಾಸ್ತಗಳಿಂದ ಹೊಡೆದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

ಅಸಿಫ್ ಆಟೋ ಚಾಲಕನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಜಬಿಯ ಸಹೋದರಿಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಂದು ತಿಳಿದು ಬಂದಿದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್, ಐ ,ಆರ , ದಾಖಲಾಗಿದ್ದು ಇನ್ನೂ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕಲಿದ್ದಾರೆ