ಗ್ರಾಮಾಂತರ ಶಾಸಕರ ಅಧಿಕೃತ ಕಚೇರಿ ಉದ್ಘಾಟನೆ

0
56

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾಪುರಯ ನಾಯ್ಕ್ ರವರ ಅಧಿಕೃತ ಕಚೇರಿ, ಮಹಾನಗರ ಪಾಲಿಕೆ ಕಟ್ಟಡ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕ ನೆಹರು ರಸ್ತೆ ಶಿವಮೊಗ್ಗ ಇಲ್ಲಿ ಇಂದು ಲೋಕಾರ್ಪಣೆ ಆಯಿತು

ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು