ವಿಜಯೇಂದ್ರ ಪ್ರಮಾಣ ವಚನ ಸ್ವೀಕಾರ

0
9

.
ಬಿ.ವೈ. ವಿಜಯೇಂದ್ರ ರವರು ನಾಡಿನ ಯುವಕರ ಕಣ್ಮಣಿಯಾಗಿದ್ದು ವಿರೋಧ ಪಕ್ಷದ ನಾಯಕರಾಗುವ ಎಲ್ಲಾ ಗುಣಗಳಿದ್ದು ಬಿಜೆಪಿ ಪಕ್ಷವು ವಿರೋಧ ಪಕ್ಷದ ನಾಯಕರಾಗಿ ಮಾಡಿದರೆ :ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಈ ವಾಕ್ಯವನ್ನು ಉಳಿಸಲು ಮತ್ತೆ ವಿಧಾನಸೌಧ ನಡಗಿಸಲು ಮರಿ ಹುಲಿಗೆ ಬಿಜೆಪಿ ಪಕ್ಷ ವಿರೋಧ ಪಕ್ಷ ನಾಯಕರಗಿ
ಮಾಡಿದರೆ ತಮ್ಮ ಸಾಮರ್ಥ್ಯವನ್ನು ತೋರಿಸಲು ನಿಜ ಪ್ರಯತ್ನ ಪ್ರದರ್ಶನವನ್ನು ನಾಡಿನ ಜನತೆಗೆ ಕಣ್ತುಂಬಿಕೊಳ್ಳಬಹುದು ಎನ್ನುವುದು ಪತ್ರಿಕೆಯ ಅಭಿಲಾಷೆಯಾಗಿದೆ.