ರಾಜ್ಯದಲ್ಲಿ ಎರಡೆರಡು ಕಾನೂನು ಇದೆ ಮುತಾಲಿಕ್.!?

0
103

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶಿವಮೊಗ್ಗದಲ್ಲಿ ಪತ್ರಿಕಗೋಷ್ಠಿ ನಡೆಸಿದ ಅವರು, ಇ ಹಿಂದೆ ನನ್ನ ಆರ್ಡರ್ ತರದೆ ನನನ್ನ ತಡೆಯಲಾಗಿದೆ. ಪೋಲಿಸರು ಇಳಿರಿ ಕೆಳಗೆ ಎಂದು ಗದರಿಸಿ ಮಾತನಾಡಿದ್ದಾರೆ. ಎಂತಹಂತವರನ್ನ ಬಚಾವ್ ಮಾಡುವ ಇಲಾಖೆ ನಮ್ಮನ್ನ ಹೀಗೆ ನಡೆಸುಕೊಳ್ಳುವುದಾ? ಡಿಸಿ ಎಸ್ಪಿ ಅವರೆ ನಿಮ್ಮಮನೆಯಲ್ಲಿಹೆಣ್ಣುಮಕ್ಕಳಿಲ್ವಾ? ಮತಕ್ಕಾಗಿ ಮುಸ್ಲೀಂ ತುಷ್ಠೀಕರಣ ಮಾಡಲಾಗಿದೆ. ಪೊಲೀಸ್ ಠಾಣೆ ಮೇಲೆ ಬೆಂಕಿ ಹಚ್ಚಿದವರ ವಿರುದ್ಧ ಪ್ರಕರಣ ಹಿಂಪಡೆಯಲಾಗುತ್ತಿದೆ. ತುಗಲಕ್ ದರ್ಬಾರ್ ನಡೆಯುತ್ತಿದೆ ಮುತಾಲಿಕ್ ರನ್ನ ತಡೆದಿದ್ದೇಕೆ? ನಾನು ಟೆರರಿಸ್ಟಾ? ರೇಪಿಸ್ಟಾ?
ಶಿವಮೊಗ್ಗದಲ್ಲಿ ಔರಂಗ ಜೇಬ್ ಕಟೌಟ್ ಹಾಕಲು ಅವಕಾಶ ಮಾಡ್ತೀರಿ. ಅವರಿಗೆ ಯಾವುದೇ ಜೈಲ್ ಇಲ್ಲ. 

ಮಹಿಳೆಯರಿಗೆ ದೈರ್ಯವಾಗಿ ಕಾಲೇಜು, ನಗರದಲ್ಲಿ  ಓಡಾಡಲು ತ್ರಿಶೂಲ ಹಂಚಲಾಗುತ್ತಿದೆ. ಮಹಿಳೆಯರ ಸುರಕ್ಷಿತಕ್ಕಾಗಿ ಇದರ ವಿರುದ್ಧ ಹಿಂದೂ ಸಮಾಜದ ಜಾಗೃತಿ ಆಗಬೇಕಿದೆ. 100 ಕಡೆ  ತ್ರಿಶೂಲ್ ದಿಕ್ಷೆ ಕೊಡಲಾಗುತ್ತಿದೆ  ಐದು ಕಡೆ ಪುಸ್ತ ಬಿಡುಗಡೆಯಾಗಿದೆ ಅಲ್ಲಿ ಏನೂ ಆಗದ ಶಿವಮೊಗ್ಗದಲ್ಲಿ ನನ್ನನ್ನ ತಡೆಯಲಾಗಿದ್ದೇಕೆ ಎಂದು ಗುಡುಗಿದರು. 

ಹಿಂದೂ ಸಮಾಜಕ್ಕಾಗಿ ರಕ್ಷಿಸುವ ನಮಗೆ ನಿರ್ಲಕ್ಷಿಸುತ್ತೀರಿ ಎಂದು ಪ್ರಶ್ನಿಸಿದರು. 2009 ರಲ್ಲಿ ಲವ್ ಜಿಹಾದ್ ಇರಲಿಲ್ಲ. ಲವ್ ಜಿಹಾದ್ ಬಗ್ಗೆ ನಾನು ಮಾತನಾಡಿದಾಗ ನಮ್ಮನ್ನ ಅವಮಾನ ಮಾಡಲಾಗಿಯ್ತು ಲವ್ ಗೆ ಮುತಲಿಕ್ ಜಿಹಾದ್ ಸೇರಿಸಿ ಬಿಟ್ಟ ಎಂದು ಹಲವರು ಗೇಲಿ ಮಾಡಿದ್ದರು ಆದರೆ ಈಗ ಸುಪ್ರೀಂ‌ನಲ್ಲಿ ಕೇಸ್ ನಡೆಯುತ್ತಿದೆ. 5 ಜನರಿಗೆ ಕೇರಳದಲ್ಲಿ ಲವ್ ಜಿಹಾದ್ ವಿಚಾರದಲ್ಲಿ ಶಿಕ್ಷೆಯಾಗಿದೆ.

ಮೂರು ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಮಾಡಲಾಗಿದೆ. ಈಗ ಜಾಗೃತಿ ಮೂಡಿದೆ ಎಂದುರು ಲವ್ ಜಿಹಾದ ಇಸ್ಲಾಮೀಕರಣಕ್ಕೆ ಇದೊಂದು ಮಾರ್ಗ ಇದು ನಿಜವಾದ ಪ್ರೀತಿ ಅಲ್ಲ, ಮೋಸ ಇದು. ದಗಾ ಇದು. ಹಿಂದೂಗಳ ಹೆಸರಿಗೆ ಬದಲಾಯಿಸಿಕೊಂಡು ಪ್ರೀತಿಯ ಜಾಲ ಬೀಸುವ ಹುನ್ನಾರವಿದು. ತಾಯಿ ಮತ್ತು ದೇವರನ್ನ ರಕ್ಷಿಸುವುದು ನಮ್ಮ ಕರ್ತವ್ಯವೆಂದರು   ಹಿಂದೂ ಹುಡುಗಿಯರಿಗೆ ಜಾಗೃತಿ ಮೂಡಿಸಲು 1 ಲಕ್ಷ ಪ್ರತಿ ಲವ್‌ ಜಿಹಾದ್ ಪುಸ್ತಕವನ್ನ  ಮುದ್ರಣ ಮಾಡಿ ಈಗಾಗಲೆ 4 ಕಡೆ ಹಂಚಲಾಗಿದೆ ಇಸ್ಲಾಂ ಉದ್ದೇಶ ಜನಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಲವ್ ಜಿಹಾದ್ ಒಂದು ವಿಭಾಗ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು

ರನ್ಯ ರಾವ್ ವಿಚಾರದಲ್ಲಿ
ರಾಜ್ಯದಲ್ಲಿ ಎರಡೆರಡು ಕಾನೂನು ಇದೆ.  ರಾಜಕಾರಣಿ ಗಳಿಗೋಂದು ಸಿನಿಮಾ ತಾರೆ, ಅಧಿಕಾರಿಗಳು ಹೀಗೆ ಹಲವರ ವಿಷಯದಲ್ಲಿ ಹಲವು ಕಾನೂನು ,
ರನ್ಯ ರಾವ್ ಹಿಂದೆ ಪ್ರಭಾವಿ ರಾಜಕಾರಣ ಇದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅದು ಯಾವುದೂ ಬೀದಿಗೆ ಬರೊಲ್ಲ. ಮುಚ್ಚಿಹೋಗುತ್ತದೆ ಎಂದು ಆರೋಪಿಸಿದರು.