ಬೋಮನಕಟ್ಟೆಯಲ್ಲಿ ರಾಜೇಶ್ ಶಟ್ಟಿಯ ಬೀಕರ ಕೋಲೆ.!?

0
817
Oplus_131072

ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಕಟ್ಟೆ ಮುಖ್ಯ  ರಸ್ತೆಯಲ್ಲಿ  ರಾಜಶ ಶೇಟ್ಟಿಯ ಭೀಕರ ಕೊಲೆ  ಹಳೆ ವೈಶಮಯ್ಯವೇ  ಕೊಲೆಗೆ ಕಾರಣ ಎಂದು  ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ

ಮುಖ್ಯ ರಸ್ತೆ ಯಲ್ಲಿ ರುವ ಎಸ್. ಎಲ್. ವಿ. ಬೇಕರಿಯಲ್ಲಿ ಜ್ಯೂಸ್ ಕರದಿಸಿ ಹಿಂದಿರುಗುವಾಗ  ರಾಜೇಶ್ ಶೆಟ್ಟಿ ಯಾನೆ ಕಪ್ಡಾ ರಾಜೇಶ್ ನನ್ನ ಆಯುದಗಳಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಬೊಮ್ಮನ್ ಕಟ್ಟೆಯ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಸ್ಥಳೀಯ ಮಾಹಿತಿ ಪ್ರಕಾರ, ನಗರದ ಬೊಮ್ಮನೆಯ ನಿವಾಸಿ ಕಪ್ಡಾ ರಾಜೇಶ್  ಮುಖ್ಯ ರಸ್ತೆ ಜ್ಯೂಸ್  ತೆಗೆದುಕೊಂಡು ಹೋಗಲು ಬಂದಗ 6 ಜನ   ಮುಸುಕುಧಾರಿಯಾಗಿ ಬಂದು ಆಯುಧಗಳಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ವಿನೋಬನಗರ ಪೊಲೀಸರು, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಸ್ಥಾಳಕ್ಕೆ ಧಾವಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಕೊಲೆ ವೈಯುಕ್ತಿಕ ಕಾರಣದಿಂದ ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ 3 ತಂಡ ರಚಿಸುವುದಾಗಿ ತಿಳಿಸಿದ್ದಾರೆ