ವಿಶೇಷವಾಗಿ ದೇಗುಲದಲ್ಲಿ ಗೋವು ಸಮೇತ ಗೋ ಪೂಜೆ ಸಲ್ಲಿಸಲು ನಾಳೆ ಬೆಳಿಗ್ಗೆ 8ಕ್ಕೆ ಎಲ್ಲಿ.!?

0
121

ವಿಶ್ವ ಹಿಂದೂ ಪರಿಷದ್ ಶಿವಮೊಗ್ಗ ನಗರ.

2/11/2024
ಶನಿವಾರ ಬೆಳಗ್ಗೆ 8:00
ಗೋಪೂಜೆ

ನಾಳೆ ನಡೆಯುವ ಗೋ ಪೂಜೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ ನಗರ ಕಡೆಯಿಂದ ಹಿಂದೂ ಧಾರ್ಮಿಕ ದೇವಸ್ಥಾನಗಳಲ್ಲಿ ಗೋ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ  ಸ್ಥಳ
ಕೋಟಿ ಶ್ರೀ. ಸೀತಾರಾಮಾಂಜನೇಯ ಸ್ವಾಮಿ ದೇವಾಲಯ, ಗಾಂಧಿ ಬಜಾ‌ರ್. ಬಸವಣ್ಣ ದೇವಸ್ಥಾನ ಹಾಗೂ ಬಿಬಿ ರಸ್ತೆ ಲಕ್ಷ್ಮಿನಾರಾಯಣ. ದೇವಸ್ಥಾನದಲ್ಲಿ ಈ ಮೂರು ದೇವಸ್ಥಾನಗಳಲ್ಲಿ ಗೋಮಾತೆ. ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

ಚಾಲನೆ ಕೊಡುವ ಸ್ಥಳ  ಬೆಳಗ್ಗೆ 08 ಕ್ಕೆ ಕೋಟೆ ಶ್ರೀ ಸೀತಾರಾಮಾಂಜನೆ ಸ್ವಾಮಿ ದೇವಾಲಯ ದೂರ್ವಾಸ ಕ್ಷೇತ್ರ ಶಿವಮೊಗ್ಗ.