ಆಯುಧ ಪೂಜೆ ಮುಗಿಸಿ ಬೇಳಾಆಗುವಷ್ಟರಲ್ಲಿ ವಿಜಯ ದಶಮಿಯಂದು ಆಯನೂರು ದೇವಸ್ಥಾನದ ಎದುರು ನಿಲ್ಲಿಸಿದ Ka 14 TB 5652 ಜಾನ್‌ ಡೀರ್ ಟ್ರ್ಯಾಕ್ಟರ್ ಕಳ್ಳತನ!?

0
43
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
ಆಯನೂರು: ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳುವಾಗಿದೆ. ಹಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ಎದುರು ಚನ್ನಹಳ್ಳಿ ರೈತ ಪಾಲಾಕ್ಷಪ್ಪ ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸಿ ರಾತ್ರಿ ಅಲ್ಲಿಯೇ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8ಕ್ಕೆ ದೇಗುಲದ ಬಳಿ ಹೋದಾಗ ಟ್ರ್ಯಾಕ್ಟರ್ ಕಾಣಿಸಲಿಲ್ಲ. ಟ್ರ್ಯಾಕ್ಟರ್,ಮತ್ತು ಟ್ರಾಲಿ ಸಮೇತ ಕಳುವಾಗಿದೆ ಎಂದು ಕುಂಸಿ ಠಾಣೆಗೆ ದೂರು ನೀಡಿದ್ದಾರೆ.

 

ರೈತರು ಬ್ಯಾಂಕುಗಳುಲ್ಲಿ ತಮ್ಮ ಜಮೀನಿನ ದಖಾಲತಿಯನ್ನು ಅಡಮಾನ ವಿಟ್ಟು ಸಾಲಮಾಡಿ ಟ್ರಾಕ್ಟರ್ ಕರಿದಿಸಿ ತಮ್ಮ ಜಮೀನನ್ನು ಉಳಲು ತಂದಿರುತ್ತಾರೆ ಅದರೆ ಕಳ್ಳರ ಕಣ್ಣು ಟ್ರಾಕ್ಟರ್ ಮೇಲೆ ಬಿದ್ದರೆ ಮುಗಿದೆ ಹೋಯಿತು ರೈತ ಸತ್ತಂಗೆ ಅಲ್ಲವೇ..?

ಸದ್ಯದ ಮಾಹಿತಿ ಪ್ರಕಾರ ಹಾರನಹಳ್ಳಿ ಪೆಟ್ರೋಲ್ ಬಂಕ್ ಎದುರು ಕದ್ದ ಟ್ರಾಕ್ಟರ್ ಶನಿವಾರ ರಾತ್ರಿ 12 ಸಮಯದಲ್ಲಿ ಕಳ್ಳರು ಟ್ರಾಕ್ಟರ್ ಚಲಿಸುಕೋಂಡು ಹೋಗುತ್ತಿರುವ ವೀಡಿಯೋ ಪೆಟ್ರೋಲ್ ಬಂಕ್ ಸಿ.ಸಿ.ಟಿವಿ ಯಲ್ಲಿ ರೆಕಾರ್ಡ್ ಆಗಿದೆ
ಇಂತಹ ಹಲವು ಪ್ರಕರಣ ಭೇದಿಸಿದ ಖ್ಯಾತಿ ಸರ್ಕಲ್ ಇನ್ಸ್ಪೆಕ್ಟರ್ ದೀಪಕ್ ಅವರಗೀದೆ
ಈ ಹಿಂದೆ ಶಿವಮೊಗ್ಗ ಅತೀ ಸೂಕ್ಷ್ಮ ಕೋಟೆ ಪೋಲಿಸ್ ಠಾಣೆ, ಹಾಗೂ ತುಂಗಾನಗರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆಯ ಕೀರ್ತಿ ಇವರಿಗಿದೆ. ಈ ಪ್ರಕರಣ ವನ್ನು ತುರ್ತಾಗಿ ಬೆದಿಸಿ ಕಳ್ಳರನ್ನು ಹೆಡೆಮುರಿ ಕಟ್ಟುವ ಕೆಲಸ ಕುಂಸಿ ಠಾಣೆಯ ಪೋಲಿಸರ ಮೇಲಿದೆ.