ನಿನ್ನೆ ರಾತ್ರಿ ಚಿತ್ರದುರ್ಗದಲ್ಲಿ ನಡೀತಾ ಫಿಲಂ ಸ್ಟೈಲ್ ಥಾರ್ ಕಾರ್ ನಲ್ಲಿ ಅಟ್ಯಾಕ್.
ಈ ಹಿಂದೆ ಚಿತ್ರದುರ್ಗದ ಯಶವಂತ ಎಂಬ ಯುವಕ ಆಂಧ್ರದಲ್ಲಿ ಒಂದು ಕಂಪನಿ ಓಪನ್ ಮಾಡಿ ಸ್ಥಳೀಯ ಯುವಕರಿಗೆ ಉದ್ಯೋಗ ಕೊಡುವುದಾಗಿ ನಂಬಿಸಿ ಸಮಾರು 6ಕೋಟಿ ಉಂಡೆ ನಾಮ ಇಟ್ಟು ರಾತ್ರೊ ರಾತ್ರಿ ಆಂದ್ರಬಿಟ್ಟು ಚಿತ್ರುದುರ್ಗ ಸೇರಿ ಸೇಪ್ ಅಗಿಬೀಡುತ್ತಾನೆ

ಯತ ಪ್ರಕಾರ ಇದ್ದ ದುಡ್ಡು ಕಳೆದುಕೊಂಡ ಇತ್ತಾ ಉದ್ಯೋಗ ವಿಲ್ಲದೆ ಕೋನೆಗೆ ಆಂದ್ರಪ್ರದೇಶದಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಸಂತನನ್ನು ಪತ್ತೆ ಹಚ್ಚುವ ಕೆಲಸಕ್ಕೆ ಬಡ ಯುವಕರು ಮುಂದಾಗುತ್ತಾರೆ ಪೋಲಿಸ್ ರ ಟೆಕ್ನಿಕಲ್ ಪತ್ತೆ ದಾರಿಕೆಯಿಂದ ಕೋನೆಗೂ ಚಿತ್ರದುರ್ಗದಲ್ಲಿ ರುವುದು ದ್ರುಡಾವಾಗೂತ್ತೆ ಪೋಲಿಸ್ ಅಧಿಕಾರಿಗಳು ತಡಮಾಡದೆ ದುಡ್ಡು ಕಳೆದುಕೊಂಡ ಯುವಕರನ್ನು ಕರೆದುಕೊಂಡು ಯಾವಾಗ ಚಿತ್ರುದುರ್ಗ ಬಂದಿರುವ ವಿಷಯ ಆರೋಪಿ ವಸಂತ ನ ಕಿವಿಗೆ ಬೀಳಲು ಸಮಯ ಬಹಳ ಬೇಕಾಗಲಿಲ್ಲ ಅಸಮಿ ಉರಿನಿಂದ ಮತ್ತೆ ಎಸ್ಕೇಪ್ ಪೋಲಿಸರು ಬಂದ ದಾರಿಗೆ ಸುಂಖಾವಿಲ್ಲದಂತೆ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಜಾಗ ಖಾಲಿ ಮಾಡಿದರು
ಮತ್ತೆ ಅದೆಹುಡುಕಾಟ ಸ್ಥಳೀಯರ ಮಾಹಿತಿ ಸಾಹಾಕರದಿಂದ್ ನಿನ್ನೆ ಭಾನುವಾರ ಚಿತ್ರುದುರ್ಗದ ಬಡಾವಣೆ ಪೋಲಿಸ್ ಠಾಣೆಗೆ ಆಂದ್ರಪ್ರದೇಶದಿಂದ ಬಂದ ಹಣ ಕಳೆದುಕೊಂಡ ಯುವಕರು ಪೋಲಿಸ್ ರ ಸಹಕಾರ ಕೆಳುತ್ತಾರೆ
ಅದರೆ ಮೋದಲೆ ಕರ್ನಾಟಕದಲ್ಲಿ ಅತಿ ಪ್ರಸಿದ್ಧಿಯಾದ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆ ಮಾಡಿ ಸಾಕಾಗಿದ್ದ ಪೋಲಿಸ್ ಅಧಿಕಾರಿಗಳು ಆರೋಪಿ ಯನ್ನು ಹುಡುಕಲು ಬರಲು ಆಗುವುದಿಲ್ಲ ಎನ್ನುತ್ತಾರೆ ಅದರೆ ಬಂದ ಯುವಕರು ಸಾರ್ ನಾವೆ ಅವನ ಮನೆಗೆ ಹೋಗಿ ಹುಡುಕುತ್ತೆವೆ ಇದ್ದರೆ ನಿಮಗೆ ತಿಳಿಸುತ್ತವೆ ಎಂದು ಯಶವಂತ ಮನೆಗೆ ಹೋಗಿ ಕೆಳುತ್ತಾರೆ ಅದರೆ ಅ ಸಮಯದಲ್ಲಿ ಯಶವಂತ ಮನೆಯಲ್ಲಿ ಇರುವುದಿಲ್ಲ ಯುವಕರು ಎರಿಯದಲ್ಲಿ ಹುಡುಕಾಟ ಮಾಡುತ್ತಿರುವಾಗ ಆರೋಪಿ ವಸಂತ ಫಿಲ್ಮಿ ಸ್ಟೈಲಲ್ಲಿ ಥಾರ್ ಕಾರಿನಲ್ಲಿ ಆಂಧ್ರ ಹುಡುಗರ ಕಾರನ್ನು ಹಿಂಬದಿಯಿಂದ ಗುದ್ದಿಸಿ ಕೊಲೆ ಮಾಡುವ ಪ್ರಯತ್ನ ನಡೆಸಿದ್ದಾನೆ ಆಂಧ್ರದ ಯುವಕರು ಜೀವ ಉಳಿಸಿ ಕೋಳ್ಳಲು ಪಾರದಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ ತಕ್ಷಣಕ್ಕೆ ಪೊಲೀಸರು ಕಾರ್ಯ ಪ್ರವತರಾಗಿ
ಇವರ ಲೊಕೇಶನ್ ಗೆ ಹಿಂದಆರೋಪಿಗಳು ಕಾರಿನಲ್ಲಿ ಬರುವಷ್ಟರಲ್ಲೆ ಥಾರ್ ಕಾರಿನಲ್ಲಿದ್ದ ಆರೋಪಿ ಸ್ಥಳ ದಿಂದ ಎಸ್ಕೇಪ್ ಅಗಿದ್ದಾನೆ ಸ್ಥಳ ಕ್ಕೆ ಬೇಟಿ ನೀಡಿದ ಪೋಲಿಸ್ ಅಧಿಕಾರಿಗಳು ಆಂದ್ರದ ಯುವಕರಿಗೆ ಸಾತ್ವನ ಹೇಳಿ ಭಯ ಭೀತರದ ಯುವಕರಿಗೆ ದರ್ಯತಂಬಿ ಪ್ರಕರಣ ದಖಾಲಿಸಿದ್ದಾರೆ ಇನ್ನೂಷ್ಟು ಹೆಚ್ಚಿನ ಮಾಹಿತಿ ಬರಬೇಕಿದೆ.!?
