ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಹೃದಯಘಾತದಿಂದ ಸಾವು..!

0
4589

ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಹೃದಯಘಾತದಿಂದ ಸಾವು..!

ಶಿವಮೊಗ್ಗ ಕಾಮಧೆನು ಔಷದ ಸಗಟು ವ್ಯಾಪಾರಿ ಮುತ್ತಣ್ಣ ನವರ ಮಗ ಪೃಥ್ವಿ 20 ವರ್ಷದ ವಿದ್ಯಾರ್ಥಿ ಮೆಡಿಕಲ್ ಕಾಲೇಜಿನಲ್ಲಿ 2ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತಿದ್ದರು ಪೃಥ್ವಿರಾಜ್‌ ಎಂ. ಇಂದು ಶಿವಮೊಗ್ಗದ ಹೆಲಿಪ್ಯಾಡಿನಲ್ಲಿ ಸಂಜೆ 4 ಗಂಟೆಗೆ ವಾಕ್ ಮಾಡುತ್ತಿದ್ದಾಗ ತೀವ್ರ ಹೃದಯಗತವಾಗಿ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ ತಕ್ಷಣವೇ ಅಲ್ಲೆ ವಾಕ್ ಮಾಡುತಿದ್ದ ಅಶೋಕನಗರದ ಮೋಹನ್ ಎಂಬುವರು ಹೃದಯಘಾತದ ಲಕ್ಷಣ ಕಂಡು ಬಂದಿರುವುದರಿಂದ ಸ್ಥಳದಲ್ಲೇ ಪ್ರಥಮ  ಚಿಕಿತ್ಸೆ ನೀಡಿ 5ನೀಮಿಷದಲ್ಲಿ ಮೆಗ್ಗಾನ ಆಸ್ಪತ್ರೆ ಗೆ ಕರೆದುಕೊಂಡು ಬಂದಿದ್ದಾರೆ ಅಷ್ಟರಲ್ಲೇ ಮರಣ  ಹೊಂದಿರುವಾದಗಿ ವೈದ್ಯರು ದೃಢಪಡಿಸಿದ್ದಾರೆ