ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶಿವಮೊಗ್ಗ ಜಿಲ್ಲೆಯವರ ಪತ್ರಿಕಾ ಗೋಷ್ಠಿ.!

0
190
oplus_0

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶಿವರಾಜ್ ಬಿ. ಇವರು ಇಂದಿನ ಪತ್ರಿಕ ಗೋಷ್ಟಿ ಯಲ್ಲಿ ಮತಾನಡುತ್ತ ನಾವು ಸಂಕೇತ ವಾಗಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವನ್ನು ಸೆಪ್ಟೆಂಬರ್ 3ರಂದು ಗ್ರಾಮ ನಗರ ಮತ್ತು ಮನೆಗಳಲ್ಲೂ  ಆಚರಿಸಿದ್ದೇವೆ ಈ ಹಿಂದಿನ ವರ್ಷ ಇಷ್ಠಲಿಂಗ ಪೂಜೆಯೋಂದಿಗೆ ಆಚರಿಸಿದ್ದೆವು ಪ್ರತಿ ವರ್ಷವೂ ವಿಭಿನ್ನ ಸಂಸ್ಕೃತಿಗಳ ಕಾರ್ಯಕ್ರಮದೊಂದಿಗೆ ಜಯಂತೋತ್ಸವವನ್ನು ಆಚರಿಸಲು ನಮ್ಮ ಕಮಿಟಿ ಅವರ ನಿರ್ಧರಿಸಿದ್ದು ಈ ವರ್ಷ ದರ್ಮ ಸಭೆ ಮುಖಾಂತರ ಆಚರಿಸಲು ನಿರ್ದಿರಿಸಿದ್ದು ದಿವ್ಯ ಸಾನಿಧ್ಯವನ್ನು ಪೂಜ್ಯ ಜಗದ್ಗುರುಗಳಾದ


ಶ್ರೀಮದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108
ಡಾ||ಶಿವಮೂರ್ತಿಶಿವಾಚಾರ್ಯ ಮಹಾಸ್ವಾಮಿಗಳವರು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ

                       ಹಾಗೂ
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು
ಡಾ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು
ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಆನಂದಪುರ ಶ್ರೀ ಬೆಕ್ಕಿನ ಕಲ್ಮಠ, ಶಿವಮೊಗ್ಗ ಇವರ ಸಮ್ಮುಖದಲ್ಲಿ ನೆರವೇರಲಿದ್ದು

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ ವೈ ರಾಘವೇಂದ್ರ ಸನ್ಮಾನ್ಯ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವರಾಜ್ ಬಿ ವಹಿಸಲಿದ್ದಾರೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಘಟಕ ತಾಲೂಕು ತಾಲೂಕು ಘಟಕ ನಗರ ಘಟಕ ರಾಜ್ಯ ಘಟಕದ ಎಲ್ಲಾ ಸದಸ್ಯರು ಭಾಗವಹಿಸಲಿದ್ದು ಹಾಗೂ ಸಮಾಜದ ರಾಜಕೀಯ ಮುಖಂಡರುಗಳು ಉಪಸ್ಥಿತರಿರುತ್ತಾರೆ ಸಮಾಜ  ಬಾಂಧವರು ಹಾಗೂ ಸರ್ವರೂಕಾರ್ಯಕ್ರಮದಲ್ಲಿ ಭಾಗವಹಿಸಿ ವೀರಭದ್ರೇಶ್ವರ ಜಯಂತೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಉಮೇಶ್ ಕೆ ಬಿ ಪ್ರಧಾನ ಕಾರ್ಯದರ್ಶಿ ನವೀನ್ ವಾರದ್ ಸಂಘಟನಾ ಕಾರ್ಯದರ್ಶಿ, ಕಿರಣ್ ಡಿಸಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ-2024
ದಿನಾಂಕ: 13-09-2024 ಶುಕ್ರವಾರ
ಬೆಳಿಗ್ಗೆ 11:30 ರಿಂದ
     ಧರ್ಮಸಭೆ
ಸ್ಥಳ ಚೌ ಮಠ. ವೀರಭದ್ರೇಶ್ವರ ದೇವಸ್ಥಾನದ ಆವರಣ ವೀರಶೈವ ಕಲ್ಯಾಣ ಮಂದಿರ ಹಿಂಭಾಗ, ಶಿವಮೊಗ್ಗ.