ಅಖಿಲ ಭಾರತ ವೀರಶೈವ ಮಹಾಸಭಾ 2024 ರ ಚುನಾವಣೆಯಲ್ಲಿ ಯಾರಾಗಬಹುದು ರಾಷ್ಟ್ರೀಯ ಅಧ್ಯಕ್ಷ..!?

0
107
Oplus_131072

ಅಖಿಲ ಭಾರತ ವೀರಶೈವ ಮಹಾಸಭಾ   2024 ರ ಚುನಾವಣೆ ಎಲ್ಲಾ ರಾಜ್ಯದಲ್ಲೂ ಎಲ್ಲಾ ಹಂತದ ಚುನಾವಣೆ ಮುಕ್ತಯವಾಗಿದ್ದು ರಾಜ್ಯ ಕಾರ್ಯಕಾರೀಣಿಗೆ ಆಯ್ಕೆಯಾದವರು ಪಟ್ಟಿ ಈ ಕೆಳಗಿನಂತೆ ಇದ್ದು

ಈರೇಶ್.ಎನ್.ವಿ          12926
ಅಂಗಡಿ ಶಂಕರಪ್ಪ.        12922
ಉಮೇಶ್ ಬಣಕಾರ್     11429
ಕರೇಗೌಡ.                      11862
ಗಿರೀಶ್ ಕುಮಾರ್            11230
ಗುರಪ್ಪಾ ಚನ್ನಬಸಪ್ಪ.       11582
ಚನ್ನಪ್ಪ ಹೆಚ ಕೆ                  10987
ಚಂದ್ರಶೇಖರ್ ಶೆಟ್ಟರ.       11370
ನಟರಾಜ ಸಾಗರನಹಳ್ಳಿ     11558
ನಂಜುಂಡೇಶ.                    10584
ನಾಗರಾಜ ಮ ಗೌರಿ            10940
ಪೂರ್ಣೇಶ ಮೂರ್ತಿ           11110
ಪ್ರವೀಣ ಹನುಮಶೆಟ್ಟಿ        10964
ಬಸವರಾಜಪ್ಪ.                   10607
ಮಲ್ಲಿಕಾರ್ಜುನಯ್ಯ.           11010
ಮೋಹನ್ ವಿ ಅಸುಂಡಿ        10647
ರಾಜಶೇಖರ ಬ ಸೀರಿ           10329
ವಿಜಯಕುಮಾರ.               10110
ವೀರುಪಾಕ್ಷಯ್ಯ.                 10476
ಶರಣಪ್ಪ ಬ ಹ್ಯಾಟಿ             10404
ಶಂಭುಲಿಂಗಪ್ಪ ಚಕ್ಕಡಿ         10374
ಶಶಿಕಾಂತ ಪಾಟೀಲ್           10621
ಸಂಗನಗೌಡ ಪಾಟೀಲ.        11770
ಸಂತೋಷಕುಮಾ ಪಾಟೀಲ10517
ಸಂದೀಪ ಅಣಬೇರು         10238
ಸೋಮನಾಥ ರೆಡ್ಡಿ              9850
ಹರೀಶ್ ಆರಾಧ್ಯ.               9937
ಈ ಮೇಲ್ಕಂಡಂತೆ ಮತಗಳನ್ನು ಪಡೆದು ಶ್ರೀ ಶಾಮನೂರು ಶಿವಶಂಕರಪ್ಪ,ಶ್ರೀ ಈಶ್ವರ್ ಖಂಡ್ರೆ ಮತ್ತು ಶ್ರೀ ಶಂಕರಬಿದರಿ ಅವರ ತಂಡದ 27 ಜನ ಸದಸ್ಯರು ಅಭೂತಪೂರ್ವ ಜಯ ಸಾಧಿಸಿದ್ದಾರೆ

ಬಾನುವಾರ ನಡೆದ ಚುನಾವಣೆಯಲ್ಲಿ ಭಾಗವಹಿಸಿದ  ಸಮಾಜದ ಪ್ರಮುಖರು.

ಅದರೆ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಮಾತ್ರ ಬಾಕಿ ಇದ್ದು ಈ ಹಿಂದಿನ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮುಂದುವರಿಯಬೇಕೆಂದು ಸಮಾಜದ ಹಿರಿಯರ ಅಭಿಪ್ರಾಯವಾಗಿದ್ದು  ಶಿವಶಂಕರಪ್ಪನವರು ಮುಂದುವರಿಯಲು  ಎಲ್ಲಾ ರಾಜ್ಯದವರು ಚುನಾವಣೆಯಲ್ಲಿ ಚುನಾಯಿತರಾದವರ ಅಭಿಪ್ರಾಯವೂ ಶಾಮನೂರು ಅವರೇ ಈ ಸಾಲಿನ ಚುನಾವಣೆಗೂ ಅವಿರೋದ ಆಯ್ಕೆ ಮಾಡಲು ಸದಸ್ಯರು ಉಮ್ಮತದಿಂದ ಒಪ್ಪಿರುತ್ತಾರೆ ಕೊನೆ ಹಂತದವರೆಗೂ ಶಾಮನೂರುಅವರನ್ನೇ ಒಪ್ಪಿಸಲು ಪ್ರಯತ್ನ ಪಡುತ್ತಿದ್ದು ಆಗದೆ ಇದ್ದರೆ ಈಶ್ವರ್ ಖಂಡ್ರೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ.