ಕೊನೆಗೂ  ಅವಿರೋಧ ಆಯ್ಕೆಯಲ್ಲಿ ಯಶಸ್ಸು ಸಾಧಿಸಿದ  ಅಖಿಲ ಭಾರತ ವೀರಶೈವ ಮಹಾಸಭಾ.!?

0
579

ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಸಮಿತಿ ಮತ್ತು ಮಹಾಸಭೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ              2024

ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು (ಸಾಮಾನ್ಯ) ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುವವರ ಪಟ್ಟಿ :

1 ಬಿ.ಎಸ್.ಸಚ್ಚಿದಾನಂದ ಮೂರ್ತಿ   
2 ಬಿ.ವೈ.ರಾಘವೇಂದ್ರ, ಸಂಸದರು    
3. ಹೆಚ್.ಎಂ.ರೇಣುಕಪ್ರಸನ್ನ.           
4 ಮಹದೇವಸ್ವಾಮಿ ಹೆಚ್‌.ಎಸ್       
ಬಸವರಾಜು ಯು.ಎಸ್           
6 ಬಿ.ಕೆ.ಚಂದ್ರಧರ                    
7 ಷಣ್ಮುಖಪ್ಪ ಎಚ್‌.ಎ.             
8. ಸಿದ್ರಾಮಪ್ಪ ಸಿ. ಉಪ್ಪಿನ್       
9. ಎಂ.ಎನ್‌.ರಾಜಶೇಖರನ್       
10 ಎ.ಎಸ್.ವೀರಣ್ಣ.                 
11  ಎಸ್‌.ಎಸ್‌.ಗಣೇಶ್              
12.  ಚಂದ್ರಕಾಂತ.                      
13 ಬಸವರಾಜ ಗುರಪ್ಪ ಭಗವತಿ
14  ಕೆ.ಕೆ.ಕಂಡೇಶ್                     
15.  ಕೋರಿ ವಿರುಪಾಕ್ಷಪ್ಪ.          
16.  ರಾಜಶೇಖರ ಪಾಟೀಲ್      
17.   ಮಡಿವಾಳಪ್ಪ ಮಂಗಲಗಿ    
18.   ಅಮರ ಖಂಡ್ರೆ                  
19.  ಶರಣಬಸಪ್ಪ ದರ್ಶನಾಪುರ.
20.  ಬಾಬುರಾವ ತುಂಬಾ       
21. ವಿರುಪಾಕ್ಷಗೌಡ ಶಿವನಗೌಡ ಪಾಟೀಲ
10113/42516
22. ಚಿದಾನಂದ ಎಸ್.ಮಠದ್    
23. ವಿನಯ್ ರಾಜಶೇಖರಪ್ಪ ಕುಲಕರ್ಣಿ

ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು (ಮಹಿಳಾ) ಮಿಸಲು ಅವಿರೋಧವಾಗಿ ಆಯ್ಕೆಯಾದ
ಮಹಿಳೆಯರು.

1 ಚಂದ್ರಕಲ ಬಿ.ಕೆ
2 ಗಂಗಮ್ಮ ಬಸವರಾಜ ಎಸ್
3 ರೂಪಾದೇವಿ ಆರ್
4 ಚಂದ್ರಕಲ ಎಸ್. ಆರಾಧ್ಯ
5 ಗುರಮ್ಮಾ ಸಿದ್ದಾರೆಡ್ಡಿ
6 ಸೀಮಾ ಅಶೋಕ ಮಸೂತಿ
7 ಪಂಕಜ ಹೆಚ್.ಎಸ್
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಹಾಗೂ ತಾಲೂಕು ಘಟಕದ ಸದಸ್ಯರು,  ಸಂಸದ ಬಿವೈ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಆತ್ಮೀಯರೇ ನಮ್ಮೆಲ್ಲರ ನೆಚ್ಚಿನ ಸಂಸತ್ ಸದಸ್ಯರಾದ ಶ್ರೀಯುತ ಬಿ ವೈ ರಾಘವೇಂದ್ರರವರು ಪ್ರತಿಷ್ಠಿತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿಗೆ ಅವಿರೋಧ ಆಯ್ಕೆ ಆಗಿದ್ದಾರೆ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್ ಆನಂದ್ ಮೂರ್ತಿ ನಿರ್ದೇಶಕರಾದ ಬಳ್ಳೆಕೆರೆ ಸಂತೋಷ್ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾ ನಿರ್ದೇಶಕರಾದ ಅನಿತಾ ರವಿಶಂಕರ್ ಆರ್ ಎಸ್ ಸ್ವಾಮಿ ಮಲ್ಲಿಕಾರ್ಜುನ ಕಾನೂರ್ ಪರಮೇಶ್ ಡಾ ದಿನೇಶ್ ಲಿಂಗರಾಜು ಚಂದ್ರು ಗೀತಾ ರವೀಂದ್ರ ಪುಷ್ಪ ಹಾಲಪ್ಪ ಸುಧಾ ಬೆನಕಪ್ಪ ಮತ್ತು ಜಿಲ್ಲೆ ಘಟಕ ತಾಲೂಕು ಘಟಕದ ಸಮಿತಿ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.