ತ್ಯಾಜವಳ್ಳಿ  ಗೌರಿಹಳ್ಳದ ಹತ್ತಿರ ಟ್ರಾಕ್ಟರ್ ಆಕ್ಸಿಡೆಂಟ್ ತಪ್ಪಿದ ಅನಾಹುತ!?

0
237

ಶಿವಮೊಗ್ಗ ತಾಲ್ಲೂಕಿನ ಮದುವಾಲ ಗ್ರಾಮದವರು ತಮ್ಮ ಟ್ರಾಕ್ಟರ್‌ನಲ್ಲಿ ಸಿಮೆಂಟ್ ಇಟ್ಟಿಗೆ ಸಾಗಿಸುತ್ತಿದ್ದಾಗ ಗೌರಿಹಳ್ಳದ ಹತ್ತಿರದ ತ್ಯಾಜವಳ್ಳಿಯ ಬಳಿ ಅಪಘಾತ  ಟ್ರಾಕ್ಟರ್ ಎದುರಿನಿಂದ ಬಂದ ಕಾರಿಗೆ ಸೈಡ್ ನೀಡುವ ವೇಳೆ ಪಕ್ಕದ ಮೋರಿಯ ಮೇಲೆ ಇಂಜಿನ್ ಸಾಗಿ, ಟ್ರೈಲರ್ ಮೋರಿ ಮೇಲೆ ಹತ್ತಿ ನಿಂತಿತು.


ಇದರಿಂದ ಇಂಜಿನ್ ಮತ್ತು ಟ್ರೈಲರ್ ಬೇರಾದವು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.