ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ವರ್ಗಾವಣೆ!?

0
56

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ವರ್ಗಾವಣೆಯಾಗಿದೆ. ಇವರ ಸ್ಥಾನಕ್ಕೆ ಡಾ.ಕವಿತಾ ಯೋಗಪ್ಪನವರ್ ವರ್ಗಾವಣೆಯಾಗಿದೆ.

 

ಬಿಬಿಎಂಪಿಯ ಭೂಸ್ವಾಧೀನ ಅಧಿಕಾರಿ ಆಗಿದ್ದ ಡಾ.ಕವಿತ ಯೋಗರಾಜ್ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ
ಕಳೆದ ಎರಡು ವರ್ಷದಿಂದ ಆಯುಕ್ತ ಮಾಯಣ್ಣ ಗೌಡ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸಿದ್ದರು

ಮಾಯಣ್ಣಗೌಡರಿಗೆ ಸ್ಥಳ ನಿರೀಕ್ಷೆಯನ್ನ ಕಾಯ್ದಿರಿಸಿ ಅವರ ಮಾತೃ ಇಲಾಖೆಯಲ್ಲಿ ಮುಂದುವರೆಯಲು ಸರ್ಕಾರ ಆದೇಶಿಸಿದೆ.