ರೋಗಿಗಳ ನಾಡಿ ಮಿಡಿತ ನೋಡುವ ಮೂಲಕ ರೋಗದ ತಪಾಸಣೆ ಮಾಡಿ ಗಿಡಮೂಲಿಕೆ ಔಷಧಿ ನೀಡಲಿದ್ದಾರೆ.

0
148
Oplus_0

   ದಿನಾಂಕ:-1-6-2024 ನೇ ಶನಿವಾರ ಶಿವಮೊಗ್ಗಾದ ಗಾಂಧಿಬಜಾರಿನ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಲೆನಾಡಿನ ಪ್ರಸಿದ್ದ ನಾಟಿ ವೈದ್ಯಶ್ರೀ ಶೇಷಗಿರಿಭಟ್ ರವರು ಬೆಳಗ್ಗೆ 11.30 ರಿಂದ ಸಂಜೆ 4 ಗಂಟೆಯವರೆಗೆ ರೋಗಿಗಳ ನಾಡಿ ಮಿಡಿತ ನೋಡುವ ಮೂಲಕ ರೋಗದ ತಪಾಸಣೆ ಮಾಡಿ ಗಿಡಮೂಲಿಕೆ ಔಷಧಿ ನೀಡಲಿದ್ದಾರೆ.
  ಮಾರಕ ರೋಗಗಳಾದ ಕ್ಯಾನ್ಸರ್,ಹೃದಯ ರೋಗ,ಸರ್ಪ ಸುತ್ತು,ಡಿಸ್ಕ್ ಸರಿದಿದ್ದರೆ,ಬಿ.ಪಿ.,ಸಕ್ಕರೆ ಕಾಯಿಲೆ,ಚರ್ಮ ರೋಗ,ಸ್ತ್ರೀ ರೋಗ,ಜಾಯಿಂಟ್ ಪೇನ್,ಹುಳುಕಡ್ಡಿ, ಮುಂತಾದ ಅನೇಕ ರೊಗಗಳಿಗೆ ನಾಡಿ ಮಿಡಿತ ನೋಡುವ ಮೂಲಕ ತಪಾಸಣೆ ಮಾಡಿ ಗಿಡಮೂಲಿಕೆ ಔಷಧಿ ನೀಡಲಿದ್ದಾರೆ.
—————————————
           ಹೆಚ್ಚಿನ ವಿವರಗಳಿಗೆ
  ವಿಜಯ್ ಕುಮಾರ್ ದಿನಕರ್
              9448922006