ಶಿವಮೊಗ್ಗ; ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿ,
ಸ್ಮಾರ್ಟ್ ಆಗಬೇಕಾಗಿದ್ದ ಬಡಾವಣೆಗಳು ಯುಜಿಡಿ ಚರಂಡಿಯ ನೀರು ಮನೆಗಳಿಗೆ ನುಗ್ಗಿ ಹೊಸಮನೆ ಬಡಾವಣೆಯ ಜನರ ಗೋಳು ಕೇಳುವರು ಯಾರು ಇತ್ತೀಚಿಗೆ ರಾಜಕಾಲವೆ ದುರಸ್ತಿಯ ಬಗ್ಗೆ ಜನ ಏನೇನು ಮಾತನಾಡಿಕೊಳ್ಳುತ್ತಿದ್ದಾರೆ!?
ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದು. ಆದರೆ ನಗರದಲ್ಲಿ ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿ ಬಂದಿದ್ದುವು
ಇದಕ್ಕೆತಾಜಾಉದಾಹರಣೆಯಂತೆ ಮೊನ್ನೆ ಸುರಿದ ಮಳೆಗೆ ಹೊಸಮನೆ ಬಡಾವಣೆಗಳು ಹಲವು ರಸ್ತೆಗಳು
ಕೆರೆಯಂತ್ತಗಿದ್ದವು ಇನ್ನೂ ಮೇ ತಿಂಗಳೇ ಮಳೆಗೆ ಹಿಗಾದರೆ ಮುಂದೆ ಹೇಗಪ್ಪ ಎಂದು ಜನರು ಸ್ಮಾರ್ಟ್‍ಸಿಟಿ ಯೋಜನೆಗೆ ಹಾಗೂ ಮಹಾನಗರಪಾಲಿಕೆ ಹಿಡಿಶಾಪ ಹಾಕಿದ್ದಾರೆ.
