Wednesday, September 25, 2024
spot_img

ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆ ಆದ ಮತಗಳೆಷ್ಟು ? ಎಲ್ಲೆಲ್ಲಿ ಎಷ್ಟಾಯ್ತು ವೋಟು!?

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಪರ್ಸೆಂಟೇಜ್‌ ಲೆಕ್ಕಾಚಾರ ಹೀಗಿದೆ. ಸಂಜೆ6 ಗಂಟೆಯ ಹೊತ್ತಿಗೆ ಶಿವಮೊಗ್ಗದಲ್ಲಿ ಒಟ್ಟಾರೆ ಶೇ. 78.24 ಮತದಾನ*
ಶಿವಮೊಗ್ಗ ಲೋಕಸಭಾ ಕ್ಷೇತ್ರ: 78.24 % ರಷ್ಟು ಮತ ಚಲಾವಣೆ ಆಗಿದ್ದು, ಅಂಕಿ ಅಂಶಗಳ ಅಂತಿಮ ವರದಿಯಲ್ಲಿ ವ್ಯತ್ಯಾಸ ವಾಗುವ ಸಾಧ್ಯತೆ ಇದೆ.

ಶಿವಮೊಗ್ಗ ಗ್ರಾಮಾಂತರ-83.61%

ಶಿಕಾರಿಪುರ-82.66%

ಸಾಗರ-80.2%

ಭದ್ರಾವತಿ-71.72%

ಸೊರಬ-83.27%

ತೀರ್ಥಹಳ್ಳಿ-82.23%

ಬೈಂದೂರು-76.4%

ಶಿವಮೊಗ್ಗ-70.33%

ಶಿವಮೊಗ್ಗ ಗ್ರಾಮಾಂತರದಲ್ಲಿ ಅತಿ ಹೆಚ್ಚಿನ ಮತದಾನದ
ವಾಗಿರುವ ಮಾಹಿತಿ ಬಂದಿದ್ದು ಮತದಾರ ಪ್ರಭು ಯಾವ ಪಕ್ಷಕ್ಕೆ ಅತಿ ಹೆಚ್ಚು ಮತ ಬಂದಿದೆ ಎಂದು ತಿಳಿಯಲು ಜೂನ್ 4 ರ ವರೆಗೂ ಕಾಯಬೇಕಾಗಿದೆ

Related Articles

Stay Connected

0FansLike
3,912FollowersFollow
0SubscribersSubscribe

Latest Articles