ಮನೆಯಿಂದಲೇ ಮತದಾನ ಹಿರಿಯ ನಾಗರೀಕರಾದ ಮಾಜಿ ಉಪಮೇಯರ ಹೆಚ್ ಪಾಲಾಕ್ಷ ಅವರ ತಾಯಿ 89ವರ್ಷದ ಶ್ರೀಮತಿ ಲಕ್ಷಮ್ಮ  !?

0
97

ಮನೆಯಿಂದಲೇ ಮತದಾನ
ಚಲಾವಣೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಅಂಗವಾಗಿ  ಭಾರತ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು ಇದರ ಅಂಗವಾಗಿ ಇಂದು ಶಿವಮೊಗ್ಗ ನಗರ  ವ್ಯಾಪ್ತಿಯಲ್ಲಿನ  ವಿನಬನಗರದ  89ವರ್ಷದ ಹಿರಿಯ ನಾಗರೀಕರಾದ ಮಾಜಿ ಉಪಮೇಯರ ಪಾಲಕ್ಷ ಅವರ ತಾಯಿ  ಶ್ರೀಮತಿ ಲಕ್ಷಮ್ಮ  ನರಸಿಂಹ ಬಡಾವಣೆ 5ನೇ ತಿರುವು 3ನೇಹಂತ ರೋಡ್‌ ವ್ಯಾಪ್ತಿಯ   85+ ಮತದಾರರು  Postal Ballot ಮೂಲಕ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಈ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕಡ್ಡಾಯವಾಗಿ ಮತದಾನ ಮಾಡುವ ಅಭಿಲಾಷೆಯನ್ನು ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಾನ್ಯ  ಮಾಜಿ ಉಪಮೇಯರ ಹೆಚ್ಚ.ಪಾಲಕ್ಷ ರವರು ನನ್ನ ಮತ ನನ್ನ ಹಕ್ಕು ಶಿವಮೊಗ್ಗದ ಜನತೆ ಕಡ್ಡಾಯವಾಗಿ ಮತದಾನ ಮಾಡಿ ಎಂದರು 

ಈ ಸಂದರ್ಭದಲ್ಲಿ ಮುಖ್ಯಯೋಜನಾಧಿಕಾರಿಗಳು, ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳು, ಸೆಕ್ಟರ್‌ ಆಪೀಸರ್ ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು,ಬಿ ಎಲ್ ಓ ರವರು ಹಾಜರಿದ್ದ ಅಧಿಕಾರಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.