ಬಿ.ವೈ ರಾಘವೆಂದ್ರ ಸೌಹಾರ್ದಯುತವಾಗಿ  ಜಿಲ್ಲಾ   ಜೆಡಿಎಸ್  ವಕ್ತಾರ ಪಕ್ಷದ ಕ್ರಿಯಾಶೀಲ ಮುಖಂಡ  ನರಸಿಂಹ ಗಂಧದಮನೆ ಅವರ ನಿವಾಸಕ್ಕೆ ಬೇಟಿ!?

0
394

ಸಂಸದ ಹಾಗೂ ಬಿ.ಜೆ. ಪಿ.ಅಭ್ಯಥಿ  ಬಿ.ವೈ ರಾಘವೆಂದ್ರ ಸೌಹಾರ್ದಯುತವಾಗಿ  ಜಿಲ್ಲಾ ಜಾತ್ಯತೀತ ಜನತದಳ ಜಿಲ್ಲಾ  ಜೆಡಿಎಸ್  ವಕ್ತಾರ ಪಕ್ಷದ ಕ್ರಿಯಾಶೀಲ ಮುಖಂಡ  ನರಸಿಂಹ ಗಂಧದಮನೆ ಅವರ ನಿವಾಸಕ್ಕೆ ಇಂದು   ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಹಲವಾರು ಪ್ರಮುಖ ವಿಚಾರಗಳ ಕುರಿತು ಚರ್ಚೆ
ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು ಪ್ರಮುಖರಾದ ಶ್ರೀ ಬಳ್ಳಿಕೆರೆ ಸಂತೋಷ ಅವರು ಶ್ರೀ ರಾಜೇಶ್ ಕಾಮತ್ ಅವರು ಶ್ರೀ ಮುರಳೀಧರ್ ಗಂಧಮನೆ ಸುಧಿರ್  ಭವಾನಿ ನರಸಿಂಹ ಅವರು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.