Wednesday, September 25, 2024
spot_img

ಯಾವುದೇ ಸುಳಿವು ಇಲ್ಲದೆ ಅರೇಬೆಂದ ಸ್ಥಿತಿಯಲ್ಲಿ ಸುಟ್ಟ ಶವದ ಪ್ರಕಾರಣವನ್ನ ಭೇದಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು.!?.

 

ಗುಬ್ಬಿ :

ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಬೆಂಕಿ ಅಚ್ಚಿ ಅರೇ ಬೆಂದ ಸ್ಥಿತಿಯಲ್ಲಿ ಸುಟ್ಟು ಹಾಕಿದ್ದ ಶವದ ಪ್ರಕರಣ ವನ್ನು ಕೆಲವೇ ದಿನದಲ್ಲಿ ಮಿಂಚಿನ ಕಾರ್ಯಾಚನೆ ಮಾಡಿ ಅಪರಾಧಿಯನ್ನ ಎಡೆ ಮುರಿಕಟ್ಟಿದ ನಮ್ಮ ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು.

             ಈ ಪ್ರಕಾರಣಕ್ಕೆ ಸಂಬಂಧಿಸಿದಂತೆ S P ಅಶೋಕ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅದೀಕ್ಷಾರುಗಳಾದ ಮರಿಯಪ್ಪ ಹಾಗೂ ಅಬ್ದುಲ್ ಖಾದರ್ ಮತ್ತು ಸಿರಾ DYSP ಶೇಖರ್ ರವರ ನೇತೃತ್ವದಲ್ಲಿ ಒಂದು ತಂಡವನ್ನು ನೇಮಿಸಲಾಗರುತಾದೆ.

 ಗೋಪಿನಾಥ್ ಸಿಪಿಐ ಗುಬ್ಬಿ. ಹಾಗೂ S I ಮೂರ್ತಿ K V ಚೇಳೂರು. ಹಾಗೂ ಗುಬ್ಬಿ SI ಸುನಿಲ್ ಕುಮಾರ್ j k. C S ಪುರ SI ಶಿವಕುಮಾರ್ ರವರು ಹಾಗೂ ಕ್ರೈಂ ಸಿಬ್ಬಂಸಂದಿಗಳಾದ ನವೀನ್. ವಿಜಯ್ ಕುಮರ್.

 ಮಧುಸೂಧನ್ ರವರನ್ನು ನೇಮಕ ಮಾಡಲಾಗಿತ್ತು.

 ಅಧಿಕಾರಿಗಳು ಪತ್ತೆ ಅಚ್ಚಲು ಈ ಮೃತ ದೇಹದಲ್ಲಿ ಸಿಕ್ಕತ ಕೆಲವು ವಿವರಗಳನ್ನ ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಗಳಿಗೆ ಮಾಹಿತಿಯನ್ನು ಕಳುಹಿಸಿದಾಗ ಮೈಸೂರ್ ಜಿಲ್ಲೆಯ ಮೆಟಗವಲ್ಲಿ ಠಾಣೆ ಯಲ್ಲಿ ಮೃತ ಮಹಿಳೆಯ ಹೋಲಿಕೆಯಾಗುವ ಒಬ್ಬ ಮಹಿಳೆ ಕಾಣೆಯಾಗಿದ್ದು ಮೆಟಗವಲ್ಲಿ ಠಾಣೆ ಯಲ್ಲಿ ದೂರು ಧಖಾಲಾಗಿದ್ದು ಆ ಮಹಿಳೆಯು ಮೈಸೂರಿನ ಫಿರ್ಯಾದಿ ನೂರ್ ರವರ ಮಗಳು ರೂಕ್ಸನಾ ಎಂದು ಖಚಿತವಾಯಿ ತಿಳಿದು ಬರುತ್ತೆದೆ .

 

    ರುಕ್ಸನಾ ಪೋಷಕರು ನೀಡಿರುವ ಸುಳಿವಿನ ಆದರದ ಮೇರೆಗೆ ರುಕ್ಸನಳಿಗೆ ಕಡೂರು ಮೂಲದ ಪ್ರದೀಪನಾಯ್ಕ್ ಎಂಬ ವ್ಯಕ್ತಿ ಪರಿಚಯವಾಗಿ ಪರಿಚಯಾ ಪ್ರೀತಿಗೆ ತಿರುಗಿದ್ದು ಧೈಹಿಕ ಸಂಪರ್ಕ ಬೆಳೆಸಿ ಗಂಡು ಮಡುವಿಗೆ ಜನ್ಮ ನೆಡಿರುವುದಾಗಿ ತಿಳಿದಿರುತ್ತದೆ.ವಿಷಯ ತಿಳಿದ ಕೂಡಲೇ ಪ್ರದೀಪ್ ನಾಯ್ಕ್ ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರದೀಪ್ ನಾಯ್ಕ್ಗೆ ಗೆ ಈಗಾಗಲೇ  ಮದುವೆಯಾಗಿದ್ದು ರೂಕ್ಸನ ಳನ್ನು 2ನೇ ಹೆಂಡತಿ ಯಾಗಿ ಸ್ವೀಕರಿಸಲು ನಿರಾಕರಿಸಿದ ಸಂದರ್ಭದಲ್ಲಿ ತತ್ತ್ಕಾಲೀಕವಾಗಿ ಕಡೂರಿನಲ್ಲಿ ಚಿಕ್ಕ ಮನೆನಲ್ಲಿರಿಸಿರುತ್ತನೇ . ಆದರೂ ರುಕ್ಸನಾಲು ಪದೇ ಪದೇ ತನನ್ನು ಮದುವೆಯಾಗಳು ಜಗಳವಡುತಿದ್ದಲು ಇದರಿಂದ ಸಿಟ್ಟಿಗೆದ್ದು ಪ್ರದೀಪ್ ನಾಯ್ಕ್ ರುಕ್ಸನಾ ಳನ್ನು ಕೊಲೆ ಮಾಡಲು ನಿರ್ಧಾರಿಸಿ ಕಡೂರಿನಿಂದ ಬೆಂಗಳೂರಿಗೆ ಬೈಕ್ ನಲ್ಲಿ ತೆರಳುವುದಾಗಿ ಹೇಳಿ ದಾರಿಯ ಮದ್ಯದಲ್ಲಿ  ರುಕ್ಸನಾಳ ವೇಲಿನಿಂದ ಕತ್ತು ಇಸುಕಿ ಸಾಹಿಸಿ ಕೊಲೆ ಮಾಡಿ ಸುಟ್ಟು ಬಂದಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಈ ನಿಷ್ಠಾವಂತ ಅಧಿಕಾರಿಗಳ ಕಾರ್ಯಾಚರಣೆಯಿಂದ ಅಪರಾಧ ವೇಸಾಗುವವರಿಗೆ ಭಯ ಹುಟ್ಟುವುದು. ಜನತೆಗೆ ಇಲಾಖೆಯ ಮೇಲೆ ಇನ್ನು ಹೆಚ್ಚು ನಂಬಿಕೆ ಗೌರವ ಹುಳಿದುಕೊಳ್ಳುವಂತಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles