ಅರೆ ಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

0
81

ಗುಬ್ಬಿ :  ದೊಡ್ಡಗುಣಿ ಅರಣ್ಯ ವಲಯದಲ್ಲಿ ಅರೇ ಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ

 

ಗುಬ್ಬಿ  ತಾಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ಅರಣ್ಯ ವಲಯದ ಪಕ್ಕದಲ್ಲಿ  ಯುವತಿಯ ಕುತ್ತಿಗೆಗೆ  ವೆಲ್ ಬಿಗಿದು ಯುವತಿಯನ್ನ ಕೊಲೆ ಮಾಡಿ ಮುಖ ಕಾಣದಂತೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಮದ್ಯಾನ 12. ಗಂಟೆಗೆ ಮಾಹಿತಿ ತಿಳಿದು ಬಂದಿದೆ.

ಸುದ್ದಿ ತಿಳಿದ ನಂತರ ಸ್ಥಳಕ್ಕೆ  ಎಸ್. ಪಿ. ಅಶೋಕ  DYSP ಸಿಪಿಐ ಮತ್ತು  ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದರು

ಕೊಳಲೆಗೆ  ಸಂಬಂಧಿಸಿದಂತೆ  ಯಾವುದೇ ಮಾಹಿತಿ ತಿಳಿದು ಬಂದಿಲ್ಲ

ಸಂಪೂರ್ಣವಾಗಿ ದೇಹ ಮತ್ತು ಮುಖ ಕಾಣದಂತೆ ಸುಟ್ಟು ಹೋಗಿರುವುದರಿಂದ  ಈ ಕೊಲೆಯನ್ನ ಯಾರು ಯಾಕೆ  ಎಲ್ಲಿ ಮಾಡಿರಬಹುದು ಎಂಬ ಯಾವ ಮಾಹಿತಿಯು ತಿಳಿದು ಬಂದಿಲ್ಲ. ಕುತ್ತಿಗೆಗೆ ವೇಲು ಬಿಗಿದು ಕೊಲೆ ಮಾಡಿರುವದಾಗಿ ಮಾತ್ರ  ತಿಳಿದು  ಬಂದಿದೆ.ಪ್ರಕರಣ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾಖಲಿಸಿಕೊಂಡು ನಿಗೂಢ ಕೊಲೆಯ ಹೆಚ್ಚಿನ ಮಾಹಿತಿಯನ್ನ  ತನೀಕೆಯಲ್ಲಿ  ತಿಳಿಯಭವುದಾಗಿದೆ