ದೌರ್ಜನ್ಯದ ಇತಿಹಾಸವು ಊಹೆಗೂ ನಿಲುಕದ ಕಟುಸತ್ಯ!?

0
157

ರಜಾ ಕಾರ್…

ಇಂಥದ್ದೊಂದು ಮೂವಿಯನ್ನು ಇಷ್ಟೊಂದು ಧೈರ್ಯ ವಹಿಸಿ ತೆಗೆಯೋಕೆ ಸಾಧ್ಯವೇ ಎನ್ನುವಂಥ ಚಲನಚಿತ್ರ.

ರಜಾ ಕಾರ್..  ಚಲನಚಿತ್ರ ಉಚಿತ ಪ್ರದರ್ಶನ
ಸ್ಥಳ..ಮಂಜುನಾಥ ಟಾಕಿಸ್
ಗಾಂಧಿಬಝಾರ್
ದಿನಾಂಕ..1.4.2024 , ಸೋಮವಾರ ಇಂದೆ

ಹೈದರಾಬಾದ್ ನಲ್ಲಿ ನಿಜಾಮ್ ಷಾಹಿಯವನಾದ ಅಸಿಫ್ ಅಲಿ  ತನ್ನ ರಜಾ ಕಾರ್ ಸೈನ್ಯದ ಮೂಲಕ ಅಲ್ಲಿನ 80% ಹಿಂದುಗಳ ಮೇಲೆಸುಗುವ ದೌರ್ಜನ್ಯದ ಇತಿಹಾಸವು ಊಹೆಗೂ ನಿಲುಕದ ಕಟುಸತ್ಯ.

ಅಲ್ಲಿ ಮುಸಲ್ಮಾನ ರಜಾಕಾರರು ಕನ್ನಡ ಮಾತಾಡೋ ಹಿಂದುಗಳ ನಾಲಿಗೆ ಕಟ್ ಮಾಡ್ತಾರೆ.

ಹಿಂದುಗಳ ಹಳ್ಳಿಗೆ ನುಗ್ಗಿ ಅಲ್ಲಿನ ಗಂಡಸರನ್ನೆಲ್ಲ ಕೊಂದು ಹೆಣ್ಣುಮಕ್ಕಳನ್ನು ವಶಪಡಿಸಿಕೊಳ್ತಾರೆ.

ಭಾವೀಲಿ ನೀರು ಸೇದುವ ಹೆಂಗಸರೇದುರೇ ತಮ್ಮ ಅಂಗಾಂಗ ಪ್ರದರ್ಶನ ಮಾಡುತ್ತಾ ಮೂತ್ರವಿಸರ್ಜನೆ ಮಾಡ್ತಾರೆ.

ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮಾಡುವ ಆರತಿ ಕಾರ್ಯಕ್ರಮದಲ್ಲೇ ಅವರನ್ನು ಅಪಹರಣ ಮಾಡಿ ಎಳೆದೊಯ್ತಾರೆ.

ಮುಸಲ್ಮಾನ ರಜಾಕಾರರ ಈ ಪೈಶಾಚಿಕ ಕೃತ್ಯಕ್ಕೆ ಹಾಗಾದರೆ ಅಲ್ಲಿನ ಹಿಂದುಗಳು ಪ್ರತಿಭಟಿಸಲಿಲ್ಲವೇ?
ಪ್ರತಿಭಿಟಿಸಿದ್ದಲ್ಲಿ ಹೇಗೆ? ….

ಇಂಥ ನೂರಾರು ಪ್ರಶ್ನೆಗಳಿಗೆ ಉತ್ತರವಾಗಿ ನಮ್ಮೆದುರು ನಿಲ್ಲುವ ಮೂವಿ, *ರಜಾಕಾರ್*

ಇದು ನಿಜಾರ್ಥದಲ್ಲಿ ಕುಟುಂಬದವರೆಲ್ಲರೂ ಒಟ್ಟಿಗೆ ಕೂತು ನೋಡಲೇಬೇಕಾದ ಸಿನಿಮಾ.

ಅಫ್ ಕೋರ್ಸ್ ರಜಾಕಾರರ ಕ್ರೌರ್ಯದ ತಳಿಗಳು ಇಂದೂ ಇವೆ.
  ಇಂದೆ ಶಿವಮೊಗ್ಗ ನಗರದ ಮಂಜುನಾಥ ಥಿಯೇಟರ್  ನಲ್ಲಿ ಸಂಜೆ 6.45 ಗಂಟೆಗೆ ಇರುವ ಈ ಉಚಿತ ಪ್ರದರ್ಶನವನ್ನು ಯಾವ್ದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.