ಅರಣ್ಯಧಿಕಾರಿ RFO ಮಹೇಶ್ ಮನೆ ಮೇಲೆ ಲೋಕಾಯುಕ್ತ ಧಾಳಿ

0
36
  • ಧಾರವಾಡ

 

 

 

 

 

ಅಕ್ರಮ ಆಸ್ತಿ ಗಳಿಕೆ  ಇನ್ನೆಲೆ ಲೋಕಾಯುಕ್ತ ಧಾಳಿ ಎಂದು ತಿಳಿದು ಬಂದಿದೆ.

 

ಧಾರವಾಡದಲ್ಲಿ ಅರಣ್ಯ ಅಧಿಕಾರಿ ಮಹೇಶ್ ಎಂಬುವವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಮೂಕಾಂಬಿಕಾ ನಗರದಲ್ಲಿರುವ ಮಹೇಶ್ ಹಿರೇಮಠ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಶಂಕರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ