ಸೋದರ ಮಾವನ ವಿರುದ್ಧವೇ ಫೋಕ್ಸೋ. ದೂರು ಧಾಖಲು

0
31

ಸೋದರ ಮಾವನಿಂದಲೇ ಅಮಾನವೀಯ  ಘಟನೆ :


ಶಿವಮೊಗ್ಗ

ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಬಲತ್ಕಾರ ನಡೆಸುರುವ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಕಿಯ ಸಹೋದರ ಮಾವನಿಂದ ಬಲತ್ಕಾರ ನಡೆಸಿರುವ ಬಗ್ಗೆ ವರದಿಯಾಗಿದೆ.

 

 

ಖಾಸಗಿ ಸಂಸ್ಥೆಗಳಿಗೆ ಕಾರ್ಮಿಕರನ್ನು ಒದಗಿಸುವ ಕೆಲಸ ಮಾಡುತಿದ್ದ  ಸುನೀಲ್ ಎಂಬುವನಿಂದ ನಿರಂತರ ಬಲತ್ಕಾರವಾಗಿರುವ ಬಗ್ಗೆ ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕಿಯ ಮೇಲೆ ಬಲತ್ಕಾರ ನಡೆಸಿರುವುದು ಪೋಕ್ಸೋ ಅಡಿ ದೂರು ದಾಖಲಾಗಿದೆ.

 

ಸುನೀಲ್ ಎಂಬುವನು ಶಿವಮೊಗ್ಗದಲ್ಲಿಯೇ ನಿವಾಸಿಯಾಗಿದ್ದು, ತನ್ನ ತಾಯಿಯೊಂದಿಗೆ ವಾಸವಾಗಿದ್ದಾನೆ. ತನ್ನ ಸಹೋದರಿ ಮನೆಗೆ ಬಂದು ಹೋಗುತ್ತಿರುವ ಸಂದರ್ಭದಲ್ಲಿ ಸಹೋದಿಯ ಮಗಳನ್ನೇ ಲೈಂಗಿಕವಾಗಿ ಬಳಸಿಕೊಂಡಿದ್ದು ಈ ಬಗ್ಗೆ ತಾಯಿಯ ದೂರಿನ‌ಮೇಲೆ ಆತ ನನ್ನ ಬಂದಿಸಲಾಗಿದೆ..

 

 

ಈತ ಪೊಲೀಸರಿಗೆ ಮೀಡಿಯಾ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ. ಯಾವ ಮೀಡಿಯಾ ಎಂಬುದು ತಿಳಿದು ಬರಬೇಕಿದೆ.