Wednesday, September 25, 2024
spot_img

ಶಿವಮೊಗ್ಗ ಮಾರಿಕಾಂಬ ಜಾತ್ರೆಯ ವಿಶೇಷ ಅಲಂಕಾರ ವರದಿ!?

 

ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ  ಶಿವಮೊಗ

ಈ ಬಾರಿಯ ಮಾರಿ‌ ಜಾತ್ರೆಗೆ ಶಿವಮೊಗ್ಗದ ಗಾಂಧಿ ಬಜಾರ್ ಅಲಾಂಕಾರಗೊಳ್ಳುತ್ತಿದೆ. ಮೊದಲ ಬಾರಿಗೆ ಗಾಂಧಿ‌ಬಜಾರ್ ನ ಪ್ರವೇಶ ದ್ವಾರದಲ್ಲಿ ಅಲಂಕಾರದ ಸೆಟ್ ಏರಿಸಲಾಗುತ್ತಿದೆ.

ಈ ಸೆಟ್ ಏನಾಗಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ. ಮಹಿಷ ಮರ್ದಿನಿಯ ಅಲಂಕಾರ ನಿರ್ಮಿಸುವ ಸಾಧ್ಯತೆ ಹೆಚ್ಚಾಗಿದೆ.
ಈ ಹಿಂದೆ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಈ ಅಲಂಕಾರಗಳು ಇದ್ದಿರಲಿಲ್ಲ. ಆದರೆ ಈ ಬಾರಿ ಎಮ್ ಶ್ರೀಕಾಂತ್ ಅವರ ಹೆಚ್ಚಿನ ಆಸಕ್ತಿಯಿಂದ ಜಾತ್ರ ಸಮಿತಿ ಅಲಂಕಾರ ನಿರ್ಮಿಸುವ ಮೂಲಕ ಮತ್ತೊಮ್ಮೆ ಹಾಟ್ ಸ್ಪಾಟ್ ಆಗಲಿದೆ.

ಮಾ.12 ರಿಂದ‌ ಮಾರಮ್ಮನನ್ನ‌ ಗಾಂಧಿ ಬಜಾರ್ ನಲ್ಲಿ ಪರತಿಷ್ಠಾಪಿಸಲಾಗುತ್ತದೆ. ಇದನ್ನ ತಾಯಿಯ ತವರು ಮನೆ ಎoದು ಪರಿಗಣಿಸಲಸಗುತ್ತದೆ.
ಇಲ್ಲಿತಾಯಿಗೆಮಡ್ಲಕ್ಕಿನೀಡಲಾಗುತ್ತದೆ.ವಿವಿಧಪೂಜೆಗಳುಮಾಡಲಾಗುತ್ತದೆ. ಭಕ್ತರು ನೆರಳಿನಲ್ಲಿ ಸಾಗಲು ಟಾರ್ಪಲ್ ವ್ಯವಸ್ಥೆ ಮಾಡಲಾಗುತ್ತಿದೆ.

ಇಷ್ಟು ವರ್ಷ ಗಾಂಧಿ ಬಜಾರ್ ನ ಪ್ರವೇಶ ದ್ವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು. ಈ ಭಾರಿ
ಎಂ ಶ್ರೀಕಾಂತ್ ರವರ   ವಿಶೇಶ ಆಸಕ್ತಿ ಸಲುವಾಗಿ ಜನಗಳು ಸೆಲ್ಫಿಯುವ ಹಾಟ್ ಸ್ಪಾಟ್ ಆಗುವದರಲ್ಲಿ ಸಂದೇವಿಲ್ಲ
ಮಾರ್ಚ್ 12 ರಿಂದ 16 ರವರೆಗೆ ಐದು ದಿನಗಳಕಾಲ ಕೋಟೆ ಶ್ರೀ ಮಾರಿಕಾಂಬ ಜಾತ್ರಾಮಹೋತ್ಸವ ನಡೆಯಲಿದೆ. ಇದಕ್ಕಾಗಿ ಕೋಟೆ ಶ್ರೀ ಮಾರಿಕಾಂಬ ಸೇವಾಸಮಿತಿವಿಶೇಷತಯಾರಿಯನ್ನೂಮಾಡಿಕೊಂಡಿದೆ

ಈ ಬಾರಿ ಈ ಜಾತ್ರೆಯ ವಿಶೇಷ ಆಕಷ್ರಣೆ ಎಂದರೆ ಕೋಟೆ ಮಾರಿಗದ್ದಿಗೆಯ ದೇವಸ್ಥಾನ ಹಾಗ ಅಮ್ಮನನ್ನು ಕೂರಿಸಲಾಗುವ ಗಾಂಧಿ ಬಜಾರಿನ ಸ್ಥಳದಲ್ಲಿ ಇದೇ ಪ್ರಥಮ ಬಾರಿಗೆ ವಿಶೇಷಾಲಂಕಾರ ಹಾಗೂ ದೀಪಾಲಂಕಾರ ನಡೆಯುತ್ತಿದೆ.
ಪ್ರಮುಖ ಮುಖಂಡರಾದ ಎಂ.ಶ್ರೀಕಾಂತ್ ರವರೇ
ಸ್ವತಃ ನಿಂತು ಈ ಅಲಂಕಾರ ಮಾಡಿಸುತ್ತಿದ್ದಾರೆ.

ಸುಮಾರು 40ಕ್ಕೂ ಹೆಚ್ಚಿನ ಕೆಲಸಗಾರರು ಈ ಅಲಂಕಾರದ ಕೆಲಸದಲ್ಲಿ ಈಗಾಗಲೇ ತಲ್ಲೀನರಾಗಿದ್ದಾರೆ. ಎಂ.ಶ್ರೀಕಾಂತ್  ಕಾಮಿ್ರಕರನ್ನು ಬೆಂಗಳೂರಿನಿಂದ ಕರೆಸಿಕೊಂಡು ಅಲಂಕಾರದ ಜವಾಬ್ದಾರಿ ನೀಡಿದ್ದಾರೆ
ಅಮ್ಮ, ಮೊದಲ ದಿನ ಕೂರುವ ಗಾಂಧಿಬಜಾರಿನ ಸ್ಥಳದ ವಿಶೇಷ ಅಲಂಕಾರ,ದೀಪಾಲಂಕಾರ ಭಕರ ಗಮನ ಸೆಳೆಯಲಿದೆ.
ಬೆಲ್ಲದ  ಹಣ್ಣುಗಳನ್ನೇ ಲೋಡುಗಟ್ಟಲೆ ತರಲಾಗಿದೆ,ಇದನ್ನೂವಿಶೇಷಅಲಂಕಾರದಲ್ಲಿ
ಹೆಚ್ಚಿನದಾಗಿ ಬಳಸಿಕೊಳ್ಳಲಾಗುತ್ತದೆ
ದೇವಸ್ತಾನದ ಒಳಗೆ, ಹೊರಗಿರುವ ಪಿಲ್ಲರ್ ಗಳಿಗೆ ಕಬ್ಬಿನ ಜಲ್ಲೆಗಳಿಂದ ಅಲಂಕಾರ ಮಾಡಲಾಗಿದೆ.
ದೇವಸ್ಥಾನದ ಒಳಕ್ಕೆ ಪ್ರವೇಶಿಸುವ ಮುನ್ನ ಒಂಭತ್ತುದೇವತೆಗಳ ನವ ದೇವತಾ ದಶ್ರನ ಪಡೆದು ಭಕರುಪ್ರಸನ್ನರಾಗುವಂತೆ ಸಿಂಗರಿಸಲಾಗಿದೆ. ಹೂವು,
ಹಣ್ಣು ಮಾರಿಯಮ್ಮನಿಗೆ ಇಷ್ಟವೆನ್ನಲಾಗುವಹಸಿರು, ಕೆಂಪು ಗಾಜಿನ ಬಳಿಗಳನ್ನೂ ವಿಶೇಷ ಅಲಂಕಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಶೇಷ
ಈ ಬಾರಿ ಕೋಟೆ ಶ್ರೀ ಮಾರಿಕಾಂಬ ದೇವಿ, ಭಕ್ತರೂ ಆಗಿರುವ ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ, ದೀಪಾಲಂಕಾರದಿಂದ  ಶಿವಮೊಗ್ಗ ಮಾರಿ ಹಬ್ಬ ಹಲವು ಜಿಲ್ಲಗಳಲ್ಲಿ  ಹೆಸರುವಾಸಿಯಾಗಲು ನಿಸ್ಸಂದೇಹವಿಲ್ಲ

Related Articles

Stay Connected

0FansLike
3,912FollowersFollow
0SubscribersSubscribe

Latest Articles