ಸರ್ಕಾರದ ಹಲವು ನಿಗಮ ಮಂಡಳಿಗೆ ಆಯ್ಕೆ!?

0
394

ಶಿವಮೊಗ್ಗ- ಭದ್ರಾವತಿ‌‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಎಚ್ ಎಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

 

ಶಿವಮೊಗ್ಗದಲ್ಲಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ (ಎಂಎಡಿಬಿ) ಅಧ್ಯಕ್ಷ ರಾಗಿ ಆರ್ ಎಂ ಮಂಜುನಾಥ ಗೌಡ ನೇಮಕವಾಗಿದ್ದಾರೆ.

ಶಿವಮೊಗ್ಗದ ಜಿ. ಪಲ್ಲವಿ ಅವರನ್ನು ಸಾಂಬಾರು ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ

ಕಾಡಾ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌‌ಮಾಜಿ ಅಧ್ಯಕ್ಷ ಡಾ!! ಅಂಶುಮಂತ್ ಅವರನ್ನು ನೇಮಿಸಲಾಗಿದೆ.