ಕಳಪೆ ಕಾಮಗಾರಿ ಚರಂಡಿ ಸ್ಲಾಬ್ ಗೆ ಒಂದು ಸಾವು!?

0
733

ಶಿವಮೊಗ್ಗ ವಿನೋಬಾ  ನಗರದ ವೀರಣ್ಣ ಲೇಔಟ್ ರೈಲ್ವೆ ಹಳಿ ಹತ್ತಿರ ಸುಮಾರು 50 ವರ್ಷದ ಬೊಮ್ಮನಕಟ್ಟೆಯ ಸೀ ಬ್ಲಾಕ್ ನ  ಮುತ್ತಣ್ಣ ಎಂಬುವವರು ಮೂತ್ರ ವಿಸರ್ಜನೆಗೆಂದು ಚರಂಡಿ ದಾಟಲು  ಸ್ಲಾಬ್ ಮೇಲೆ ಕಾಲಿಟ್ಟಿದ್ದು

  ಕಳಪೆ ಕಾಮಗಾರಿಯ ಸ್ಲಾಬ್ ಕಳಚಿ ಮೈ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ,
ಸ್ಥಳಕ್ಕೆ ವಿನೋಬನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ಬರಬೇಕಾಗಿದೆ.