ಎಚ್ಚೆತ್ತುಕೊಳ್ಳುವವರೆ ಸ್ಮಾರ್ಟ್ ಸಿಟಿ ಬಿದಿ ದೀಪ ನಿರ್ವಾಹಕರು!?

0
192

ಎಚ್ಚೆತ್ತುಕೊಳ್ಳುವವರೆ ಸ್ಮಾರ್ಟ್ ಸಿಟಿ ಬಿದಿ ದೀಪ ನಿರ್ವಾಹಕ ಗುತ್ತಿಗೆದಾರರು

29ನೇ ವಾರ್ಡಿನ ಹೊಸಮನೆ 1ನೇ ಕ್ರಾಸ್ ನ್ಯಾಯ ಬೆಲೆ ಅಂಗಡಿ ಹಿರಣ್ಣಯ್ಯ ಸ್ಟೋರ್ ಮುಂಭಾಗದ ಬಿದಿ ದೀಪ ಕಂಬದಲ್ಲಿ  ವಯರ್ ಕನೆಕ್ಷನ್ ತೆರೆದು ಕೊಂಡಿದ್ದು ಆಗಾಗ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಳ್ಳುತ್ತದೆ

ಬಡಾವಣೆಯ ಸಣ್ಣ ಮಕ್ಕಳು ಅಲ್ಲೇ ಆಟವಾಡುತ್ತಿದ್ದು ಹಾಗೂ ಓಯೋ ವೃದ್ಧರು ಓಡಾಡುತ್ತಿರುತ್ತಾರೆ ಸಂಬಂಧ ಪಟ್ಟ ವಿಷಯಕ್ಕೆ ಬಡಾವಣೆಯ ನಾಗರಿಕರು ಕೆಪಿಟಿಸಿಎಲ್ ಗೆ ದೂರು ನೀಡಲು ಕರೆ ಮಾಡಿದರೆ ಮಹಾನಗರ ಪಾಲಿಕೆಗೆ ಕರೆ ಮಾಡಿ ಎಂದು ಹೇಳುತ್ತಾರೆ,

ಪಾಲಿಕೆಗೆ ಕರೆ ಮಾಡಿದರೆ
ಸ್ಮಾರ್ಟ್ ಸಿಟಿ ಅವರಿಗೆ ದೂರು ನೀಡಿ ಎಂದು ಹೇಳುತ್ತಾರೆ,

ಸಾರ್ವಜನಿಕರು ಬೀದಿ ದೀಪದ ನಿರ್ವಹಣೆಗೆ ಯಾರಿಗೆ ದೂರು ನೀಡಬೇಕು ಎಂಬುವ ಗೊಂದಲಕ್ಕೀಡಾಗಿದ್ದಾರೆ ಮುಂದಿನ ದಿನದಲ್ಲಿ ದೊಡ್ಡ ಅನಾಹುತ ಸಂಬಂವಿಸಿವ ಮೊದಲು  ಸೂಕ್ತ ಸುರಕ್ಷತೆಯ ಕ್ರಮವನ್ನು ವಯುಸುತ್ತಾರ ಕಾದುನೋಡಬೇಕಿದೆ.

ಮಾಹಿತಿಗಾಗಿ ಸಂಪರ್ಕಿಸಿ : 9844856558