ಪೆಟ್ಟಿಗೆಯೊಳಗಿದ್ದ ಪೌಡರ್ ಯಾವುದು | ಬಾಕ್ಸ್ ಸ್ಪೋಟದ ನಂತರ ಗೊತ್ತಾಗಿದ್ದೇನು ಎರಡು ಬಾಕ್ಸ್ ಗಳ ಪ್ರತ್ಯೇಕ ಸ್ಟೋಟ | ಈ ಬಗ್ಗೆ ರಕ್ಷಣಾಧಿಕಾರಿ ಹೇಳಿದ್ದೇನು?

0
249

ಪೆಟ್ಟಿಗೆಯೊಳಗಿದ್ದ ಪೌಡರ್ ಯಾವುದು | ಬಾಕ್ಸ್ ಸ್ಪೋಟದ ನಂತರ ಗೊತ್ತಾಗಿದ್ದೇನು ಎರಡು ಬಾಕ್ಸ್ ಗಳ ಪ್ರತ್ಯೇಕ ಸ್ಟೋಟ | ಈ ಬಗ್ಗೆ ರಕ್ಷಣಾಧಿಕಾರಿ ಹೇಳಿದ್ದೇನು?

ಬೆಂಗಳೂರಿನಿಂದ ಬಂದ ಬಾಂಬ್ ಪತ್ತೆ ಮತ್ತು‌ ನಿಷ್ಕ್ರೀಯ ದಳ
ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಎರಡು ಅನುಮಾನಾಸ್ಪದ ಪೆಟ್ಟಿಗೆಗಳನ್ನ ತಡರಾತ್ರಿ ಪ್ರತ್ಯೇಕವಾಗಿ ಸ್ಪೋಟಿಸಲಾಗಿದೆ.
ಬಾಕ್ಸ್ ನೊಳಗೆ ಎರಡು ಬಿಳಿಯ ಪೌಡರ್ ಬ್ಯಾಗ್ ಗಳು ಕಂಡು ಬಂದಿದ್ದು ಮಾಹಿತಿ ಪಡೆಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

ಸ್ಪೋಟಕ ವಸ್ತು ಅಲ್ಲ: ಶಿವಮೊಗ್ಗ ಎಸ್ಪಿ|
ಪತ್ತೆಯಾದ ಬಿಳಿ ನ ಬ್ಯಾಗ್ ನಲ್ಲಿ ಟೇಬಲ್ ಸಾಲ್ಟ ವೆಸ್ಟ್ ಮೆಟೀರಿಯಲ್ಗಳು ಈವು ಸ್ಪೋಟಕ ವಸ್ತು ಅಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.