ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಭರ್ಜರಿ ಬಾಡೂಟ

0
769

ಶಿವಮೊಗ್ಗ ಜೈಲಿನಲ್ಲಿ ಕೊಲೆ ಆರೋಪಿ ಇಮ್ರಾನ್ ನಿಂದ ಈದ್ ಮಿಲಾದ್ ಪ್ರಯುಕ್ತ ಇಂದು ಭರ್ಜರಿ ಬಾಡೂಟ??

ಇಂದು ಬೆಳಗ್ಗೆ ಇಮ್ರಾನ್ ಸಹಚಾರರಿಂದ ಮಿಳಗಟ್ಟದಲ್ಲಿ 50 ಕೆಜಿ ಮಟನ್ 75 ಕೆಜಿ ಚಿಕನ್ ಖರೀದಿ ಎಂಬುದು ಸಾರ್ವಜನಿಕರಿಂದ ಮಾಹಿತಿ ದೊರೆತಿದ್ದು ??
ಹಾಗಾದರೆ ಶಿವಮೊಗ್ಗದ ಜೈಲಿನಲ್ಲಿ ಹಣವಿದ್ದರೆ ಯಾವ ಪಾರ್ಟಿ ಬೇಕಾದರೂ ಆರೆಂಜ್ ಆಗುತ್ತದೆಯೇ ಇಷ್ಟೆಲ್ಲಾ ಸುದ್ದಿಗಳು ಶಿವಮೊಗ್ಗ ಜೇಲಿನ ಬಗ್ಗೆ ಪ್ರಸಾರಗೊಳ್ಳುತ್ತಿದ್ದರು ಜೈ ನಲ್ಲಿರುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಹಾಗಾದರೆ ಇದರ ಬಗ್ಗೆ ಮಾಹಿತಿ ಇಲ್ಲವೇ? ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲ್ಲವೇ ನಮ್ಮ ದಕ್ಷ ಅಧಿಕಾರಿಯದ ಜಿಲ್ಲಾ ರಕ್ಷಣಾಧಿಕಾರಿಗಳು
ಮೊನ್ನೆ ನಡೆದ ಕೇಸರಿ ಧ್ವಜದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸದಿದ್ದರೆ ಶಿವಮೊಗ್ಗ ಮತ್ತೆ ಉರಿಯುವಲ್ಲಿ ಸಂಶಯ ಇರಲಿಲ್ಲ, ಆದರೆ ಎಸ್ಪಿ ಮಿಥನ್ ಕುಮಾರ್ ಅವರು ತಕ್ಷಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಎರಡು ಕೋಮಿನವರಿಗೂ ಸಮಾಧಾನಪಡಿಸಿ ನಡೆಯುವಂತ ಘಟನೆಗೆ ತಡೆ ಹಿಡಿದು ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ ಇದೆ ಪ್ರಕರಣದಲ್ಲಿ ಹಿಟ್ಲರ್ ಗಣೇಶ ಕೇಸರಿ ಧ್ವಜ ತೆಗೆಯುವ ತೆಗೆದುಕೊಂಡ ನಿರ್ಣಯಕ್ಕೆ ಯಾರೆಲ್ಲ ಹೊಣೆ ಯಾಗಬೇಕಿತ್ತು ಅಲ್ಲವೇ?? ಈ ಭರ್ಜರಿ ಬಾಡೂಟದ ವಾಸನೆ ಹಿಟ್ಲರ್ ಗಣೇಶನಿಗೆ ತಲುಪಿಲ್ಲವೆ
ಹಾಗಾದರೆ ದೊಡ್ಡಪೇಟೆ ಕ್ರೈಂ ಪೊಲೀಸರೀಗೆ ಮಾಹಿತಿ ತಲುಪಿಲ್ಲವೆ ಏನು ಮಾಡುತ್ತಿದ್ದಾರೆ ಅಲ್ಲವೇ? ಬಾಡೂಟಕ್ಕೆ ಭರ್ಜರಿ ತಯಾರಿಯನ್ನು ಆಗಿದೆ ಇದನ್ನು ಸಂಬಂಧಪಟ್ಟ ಅಧಿಕಾರಿಗಳು ತಡೆಹಿಡಿತ್ತಾರಾ ಅಥವಾ ಕ್ರಿಮಿನಲ್ ಗಳ ಜೊತೆ ಸೇರಿ ಬಾಡೂಟ ಮಾಡುತ್ತಾರೆ ಕಾದು ನೋಡಬೇಕಾಗಿದೆ.