ಕಾಗದ ರಹಿತ ಕಾರ್ಯ ಕಲಾಪಗಳ ಕುರಿತು ರಾಜ್ಯಗಳ ಹಕ್ಕು

0
24

ಕರ್ನಾಟಕದ ವಿಧಾನ ಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿ ಸದಸ್ಯರಾದ ಮಾನ್ಯ ವಿಧಾನ ಪರಿಷತ್ತಿನ ಶಾಸಕರಾದ ಡಿ.ಎಸ್.ಅರುಣ್ ಗುಜರಾತಿನ ಅಹ್ಮದಾಬಾದಿನಲ್ಲಿ ವಿಧಾನಸಭೆಗೆ ಭೇಟಿ ನೀಡಿ, ಅಲ್ಲಿನ ಹಕ್ಕು ಬಾಧ್ಯತಾ ಸಮಿತಿಯ ಸದಸ್ಯರ ಜೊತೆ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿ,

ಗುಜರಾತಿನಲ್ಲಿ ಮುಂಬರುವ ದಿನಗಳಲ್ಲಿ ವಿಧಾನಸಭಾ ಕಾರ್ಯಕಲಾಪಗಳು ಕಾಗದರಹಿತವಾಗಿ ನಡೆಯಲಿರುವ ವಿಧಾನಕ್ಕೆ ಭಾರತ ಸರ್ಕಾರದ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುರವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದು, ಕಾಗದರಹಿತ ಕಾರ್ಯಕಲಾಪಗಳ ಕುರಿತು ರಾಜ್ಯದ ಹಕ್ಕು ಬಾಧ್ಯತಾ ಸಮಿತಿಯ ಸದಸ್ಯರು ಅಧ್ಯಯನ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಯಾದವರವರು, ಪ್ರದೀಪ್ ಶೆಟ್ಟರ್ ರವರು,ಶ್ರೀಮತಿ ಉಮಾಶ್ರೀ,ತಿಪ್ಪೇಸ್ವಾಮಿಯವರು,ಅ ದೇವೇಗೌಡರು, ಹರೀಶ್ ಕುಮಾರರವರು ಉಪಸ್ಥಿತರಿದ್ದರು.