ಜಗತ್ತಿನ ನೆಮ್ಮದಿ, ಸಾಮರಸ್ಯ ಮತ್ತು ಭರವಸೆಯ ಮೇಲೆ ಗಮನ

0
45

ಜಗತ್ತಿನ ನೆಮ್ಮದಿ, ಸಾಮರಸ್ಯ
ಮತ್ತು ಭರವಸೆಯ ಮೇಲೆ ಗಮನ

ಭಾರತದ ಜಿ-20 ಅಧ್ಯಕ್ಷತೆಯಡಿ, 60 ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ, ಅಭಿವೃದ್ಧಿಯನ್ನು ಜಾಗತಿಕ ಕಾರ್ಯಸೂಚಿಯಲ್ಲಿ ಮುಂಚೂಣಿಗೆ ತರಲಾಗಿದೆ.

ಈಗ, 20 ಸದಸ್ಯ ರಾಷ್ಟ್ರಗಳು, 9 ಅತಿಥಿ ರಾಷ್ಟ್ರಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಜಗತ್ತಿನ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡಲು ನವದೆಹಲಿಯ ಜಿ-20 ಶೃಂಗಸಭೆಯಲ್ಲಿ ಒಟ್ಟುಗೂಡಿದ್ದಾರೆ.

 

« ಒಂದು ಭೂಮಿಯಾಗಿ ಹಸಿರು ಉಪಕ್ರಮಗಳ ಉತ್ತೇಜನೆ
ಆ ಒಂದು ಕುಟುಂಬವಾಗಿ ಎಲ್ಲರನ್ನು ಒಳಗೊಂಡ ಪ್ರಗತಿಗೆ ಪ್ರೋತ್ಸಾಹ ಒಂದು ಭವಿಷ್ಯಕ್ಕಾಗಿ ತಂತ್ರಜ್ಞಾನದ ಸಮನ್ವಯತೆ

“ಮಾನವ ಕೇಂದ್ರಿತ ಜಾಗತೀಕರಣದ ಹೊಸ ಮಾದರಿಯನ್ನು ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ.
ಶ್ರೀ ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ