ಟೇಕ್ಆಪ್ ಆದ ಶಿವಮೊಗ್ಗ ವಿಮಾನ

0
360

ಬೆಳಗ್ಗೆ 9:45ಕ್ಕೆ ಟೇಕ್ ಆಪ್ ಅದ ಶಿವಮೊಗ್ಗ ವಿಮಾನ,
ವಿಮಾನದಲ್ಲಿ ಯಾರ್ಯಾರು ಪ್ರಯಾಣ ಬೆಳೆಸುತ್ತಿದ್ದಾರೆ,
ಬಿಎಸ್ ವೈ ಯಡಿಯೂರಪ್ಪ ಎಂ ಬಿ ಪಾಟೀಲ್

ಬಿ ವೈ ರಾಘವೇಂದ್ರ
ಬಿ ವೈ ವಿಜಯೇಂದ್ರ
ಅರಗ ಜ್ಞಾನೇಂದ್ರ
ಸಾಗರ ಗೋಪಾಲಕೃಷ್ಣ
ಕೆಬಿ ಅಶೋಕ್ ನಾಯ್ಕ
ಸುಂದರೇಶ್
ಹರತಾಳು ಹಾಲಪ್ಪ


ಚನ್ನಬಸಪ್ಪ (ಚನ್ನಿ) ಇನ್ನೂ ಹಲವರು ಪ್ರಯಾಣಿಸುತ್ತಿದ್ದು ಶಿವಮೊಗ್ಗಕ್ಕೆ ಬೆಳಗ್ಗೆ 11-15 ಆಗಮಿಸುತ್ತದೆ ಶಿವಮೊಗ್ಗದಲ್ಲಿ ಮೊದಲ ಪ್ರಯಾಣದ ವಿಮಾನಕ್ಕೆ ವಾಟರ್ ರೈನ್ ನಿಂದ ಸ್ವಾಗತಿಸಲು ಇಂಡಿಗೋ ಸಂಸ್ಥೆಯಿಂದ ಸಕಲ ಸಿದ್ಧತೆಗಳೊಂದಿಗೆ ಹಲವರು ಕಾಯುತ್ತಿದ್ದಾರೆ.